Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕುಂದಾಪುರ ತಾಲೂಕು ಭಜನಾ ಒಕ್ಕೂಟ ಹಾಲಾಡಿ ವಲಯದ ನೂತನ ಪದಾಧಿಕಾರಿಗಳ ಆಯ್ಕೆ.

ಕುಂದಾಪುರ ತಾಲೂಕು ಭಜನಾ ಮಂಡಳಿಗಳ ಒಕ್ಕೂಟ ಕುಂದಾಪುರ. 6 ವಲಯಗಳ ಸಹಯೋಗದೊಂದಿಗೆ ನಡೆದ ಭಜನಾ ಪರ್ವ 2023, ಕಾರ್ಯಕ್ರಮದಲ್ಲಿ ಭಜನಾ ಒಕ್ಕೂಟ ಹಾಲಾಡಿ ವಲಯದ ನೂತನ ಪದ ಪ್ರಧಾನ ಕಾರ್ಯಕ್ರಮ ನೆರವೇರಿದ್ದು ಗೌರವಾಧ್ಯಕ್ಷರಾಗಿ ಆನಂದ್ ಶೆಟ್ಟಿ ಮುದುರಿ, ನೂತನ ಅಧ್ಯಕ್ಷರಾಗಿ ಸುಶೀಲಾ ಅತುಲ್ ಶೆಟ್ಟಿ, ಶ್ರೀ ಜಟ್ಟಿಗೆಶ್ವರ ಭಜನಾ ಮಂಡಳಿ ರಾಜನ್ ಬೆಟ್ಟು ಜನ್ನಾಡಿ, ಉಪಾಧ್ಯಕ್ಷರಾಗಿ ಮುರುಳಿಧರ್ ಶೆಟ್ಟಿ, ದುರ್ಗಾ ಭಜನಾ ಮಂಡಳಿ ಹುಯ್ಯಾರು, ಜ್ಯೋತಿ ಮಹಾಲಿಂಗೇಶ್ವರ ಭಜನಾ ಮಂಡಳಿ, ನಾಲ್ತುರು, ಕಾರ್ಯದರ್ಶಿಯಾಗಿ ಸಂತೋಷ್ ಶೆಟ್ಟಿ ಕೊಂಜಾಡಿ, ದುರ್ಗಾಪರಮೇಶ್ವರಿ ಭಜನಾ ಮಂಡಳಿ ಕೊಂಜಾಡಿ, ಕೋಶಾಧಿಕಾರಿಯಾಗಿ ನಿತ್ಯಾನಂದ ಶೆಟ್ಟಿ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಕೊಂಜಾಡಿ, ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಗೋಪಾಲ ಆಚಾರ್ಯ ಸುಮುಖ ಭಜನಾ ಮಂಡಳಿ, ನೈಲಾಡಿ ಹಾಗೂ ಸದಸ್ಯರುಗಳಾಗಿ ವಲಯದ ಎಲ್ಲಾ ಭಜನಾ ಮಂಡಳಿಗಳ ಒಬ್ಬರು ಸದಸ್ಯರು ಆಯ್ಕೆ ಆಗಿರುತ್ತಾರೆ.

Leave a Reply

Your email address will not be published. Required fields are marked *