Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಖಿದ್ಮಾ ವಿದ್ಯಾರ್ಥಿ ಕವನ ಸ್ಪರ್ಧೆಗೆ ಕವನಗಳ ಆಹ್ವಾನ

ಸಾಹಿತ್ಯ-ಸಂಸ್ಕೃತಿ ಇಂದಿನ ಸಮಾಜಕ್ಕೆ ಬಹು ಮುಖ್ಯವಾಗಿವೆ. ಯುವಪಡೆ ಸಾಹಿತ್ಯದ ಕಡೆ ಎನ್ನುವುದು ಖಿದ್ಮಾ ಫೌಂಡೇಷನ್ ಧ್ಯೇಯವಾಗಿದೆ. ಪವಿತ್ರ ಸ್ವಾತಂತ್ರ ಭಾರತದ 75 ನೇ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಖಿದ್ಮಾ ಫೌಂಡೇಶನ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ರಾಜ್ಯ ಮಟ್ಟದ ವಿಧ್ಯಾರ್ಥಿ ಕವನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಆಯ್ಕೆಯಾದ ಕವಿತೆಗಳನ್ನು ವೇದಿಕೆಯಲ್ಲಿ ವಾಚಿಸಲು ಅವಕಾಶ ನೀಡುವುದರ ಜೊತೆಗೆ, ಪುಸ್ತಕದ ರೂಪದಲ್ಲಿ ಸ್ಮರಣ ಸಂಚಿಕೆ ಹೊರತರುವ ತಯಾರಿಯಲ್ಲಿದ್ದೇವೆ.

ಆಸಕ್ತರು 30/07/ 2023 ಭಾನುವಾರಕ್ಕೆ ಮುಂಚಿತ ವಾಗಿ ನಿಮ್ಮ ಹೆಸರನ್ನು 73491 97313 ನಂಬರಿಗೆ ವಾಟ್ಸಾಪ್ ಮೂಲಕ ನೋಂದಾಯಿಸಿಕೊಳ್ಳಿ ಎಂದು ಆಯೋಜಕರು ಖಿದ್ಮಾ ಫೌಂಡೇಶನ್ ರಾಜ್ಯ ಸಂಚಾಲಕರು ಆಮಿರ್ ಬನ್ನೂರು ತಿಳಿಸಿದ್ದಾರೆ

Leave a Reply

Your email address will not be published. Required fields are marked *