
ಕೋಟ: ದೇಶವೇ ತಲೆತಗ್ಗಿಸುವಂತಹ ಜಗತ್ತನ್ನೇ ತಲ್ಲಣಗೊಳಿಸಿರುವ ನಾಗರಿಕ ಸಮಾಜದ ಮನ ಕಲುಕುವ ಭೀಕರ ಹಿಂಸಾಚಾರಕ್ಕೆ ಆಹುತಿಯಾಗಿರುವ ದೇಶದ ಒಕ್ಕೂಟ ವ್ಯವಸ್ಥೆಯ ಅಂಗವಾಗಿರುವ ಮಣಿಪುರ ರಾಜ್ಯದ ನಾಗರಿಕರ ಪರವಾಗಿ ಮತ್ತು ಆಡಳಿತಾರೂಢ ರಾಜ್ಯ ಹಾಗೂ ಕೇಂದ್ರ ಬಿ.ಜೆ.ಪಿ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನಾ ಕಾರ್ಯಕ್ರಮವನ್ನು ಕೋಟ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ, ಜು.28ರ ಶುಕ್ರವಾರ ಬೆಳಿಗ್ಗೆ 10:00ಗ, ಸಾಲಿಗ್ರಾಮ ಬಸ್ ನಿಲ್ದಾಣದಲ್ಲಿ ಹಮ್ಮಿಕೊಂಡಿದೆ ಎಂದು ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ ಕುಂದರ್ ತಿಳಿಸಿದ್ದಾರೆ
Leave a Reply