• Fri. May 9th, 2025

News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ.....

ಬೀಜಾಡಿ ಮೂಡು ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಅನೂಪ್ ಕುಮಾರ್ ಬಿ.ಆರ್ ಆಯ್ಕೆ

ByKiran Poojary

Jul 31, 2023

ಬೀಜಾಡಿ: ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೀಜಾಡಿಮೂಡು ಇಲ್ಲಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಉದ್ಯಮಿ ಅನೂಪ್ ಕುಮಾರ್ ಬಿ.ಆರ್ ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷ ಬಿ.ವಾದಿರಾಜ ಹೆಬ್ಬಾರ್, ಉಪಾಧ್ಯಕ್ಷರಾಗಿ ಸೌಮ್ಯನಾರಾಯಣ, ರಕ್ಷಾ ಕುಮಾರಿ, ವೀಣಾ ಸಂದೀಪ್, ಕಾರ್ಯದರ್ಶಿ ರಾಘವೇಂದ್ರ ಅಮೀನ್, ಜೊತೆ ಕಾರ್ಯದರ್ಶಿ ಗಣೇಶ್ ಕಾಂಚನ್, ಕೋಶಾಧಿಕಾರಿ ನವೀನ ಕುಮಾರ್ ಬಿ, ಸಹಾಯಕ ಕೋಶಾಧಿಕಾರಿ ಸಂದೇಶ ಸುಬ್ರಹ್ಮಣ್ಯ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪ್ರಶಾಂತ್ ತೋಳಾರ್, ಜೊತೆ ಕಾರ್ಯದರ್ಶಿ ಗೀತಾ ನಟರಾಜ್, ಕ್ರೀಡಾ ಕಾರ್ಯದರ್ಶಿ ಹರ್ಷವರ್ಧನ್, ಜೊತೆ ಕಾರ್ಯದರ್ಶಿ ಆದಿತ್ಯ, ನಿರ್ದೇಶಕರಾಗಿ ಚಂದ್ರಶೇಖರ ಬೀಜಾಡಿ, ರಾಮ ನಾಯ್ಕ್, ಶಂಕರನಾರಾಯಣ ಗಾಣಿಗ, ರಾಜೇಶ್ ಬೆಳ್ಳಂಕಿ, ಅರವಿಂದ ಬಿ.ಆರ್. ನಾಗರಾಜ .ಬಿ.ಜಿ, ಅನಿಲ್ ಉಪಾಧ್ಯ, ಆದಿತ್ಯ ವಿ.ನಾಯ್ಕ್, ಉದಯ ಬೆಳ್ಳಂಕಿ, ಕುಮಾರ್ ಕಾಂಚನ್, ಸಂದೀಪ್ ಶೇರಿಗಾರ್, ಗೋಪಾಲ ಮಡಿವಾಳ, ಶ್ರೀಧರ ಆಚಾರ್, ನಾಗರಾಜ್ ಬೀಜಾಡಿ, ಮಾರ್ಗದರ್ಶಕರಾಗಿ ಚಂದ್ರ ಬಿ.ಎನ್., ಯಶೋದ, ಕಾರ್ತಿಕ್ ಆರ್.ನಾಯ್ಕ್, ಸುಜಾತ, ಗೀತಾ, ಪೂರ್ಣಿಮಾ, ಉದಯ ಕೆ.ಗಾಣಿಗ, ಅವಿನಾಶ್.ಬಿ, ದಿನೇಶ್ ಗೋಳಿಬೆಟ್ಟು, ಗಜೇಂದ್ರ, ರಾಜೇಶ್ ಆಚಾರ್,ಪ್ರಪುಲ್ಲ, ಮಹೇಶ್ ಮೊಗವೀರ, ಶ್ರೀಕಾಂತ್ ಭಟ್, ಸತೀಶ್ ಗೋಳಿಬೆಟ್ಟು,ಗಿರೀಶ್ ಆಚಾರ್,ಕೃಷ್ಣ ಗೋಪಾಡಿ ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *