
ಕೋಟ: ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದ ಆಡಳಿತಕ್ಕೆ ಒಳಪಟ್ಟಿರುವ ಶ್ರೀ ಮದ್ಯೋಗಾನಂದ ಉಚಿತ ವೈದ್ಯಾಲಯದಲ್ಲಿ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 5-00 ರಿಂದ 06-00 ರವರೆಗೆ ಸಾಮಾನ್ಯ ರೋಗ ತಪಾಸಣೆಯಲ್ಲಿ ಡಾ. ದಯಾನಂದ ದೇವಾಡಿಗ ಲಭ್ಯವಿರುತ್ತಾರೆ, ಜೊತೆಗೆ ಲಭ್ಯವಿರುವ ಔಷಧಿಗಳನ್ನು ನೀಡಲಾಗುವುದು.
ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆಯುವಂತೆ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಕೆ. ಎಸ್. ಕಾರಂತರು ದೇವಳದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














Leave a Reply