
ಕೋಟ: ಗಿರಿ ಫ್ರೆಂಡ್ಸ್ ಚಿತ್ರಪಾಡಿ ನೇತೃತ್ವದಲ್ಲಿ ವನಮಹೋತ್ಸವ ಕಾರ್ಯಕ್ರಮವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರಪಾಡಿಯಲ್ಲಿ ನೆಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಚಿತ್ರಪಾಡಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸತೀಶಚಂದ್ರ ಶೆಟ್ಟಿ ಗಿಡಗಳನ್ನು ವಿತರಣೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಮಂಜುನಾಥ್ ಆಚಾರ್, ಗೌರವಾಧ್ಯಕ್ಷ ದಿನೇಶ್ ಆಚಾರ್, ಸಂಚಾಲಕರಾದ ನಾಗೇಂದ್ರ ಆಚಾರ್, ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ಸತ್ಯ ನಾರಾಯಣ ನಾಯರಿ, ಮಾಧವ ಪೈ, ರವಿ ಪೂಜಾರಿ, ರಾಜೇಶ, ರಾಘವೇಂದ್ರ ಆಚಾರ್ ಜಡ್ಡಿನ ಮನೆ, ರಘುರಾಮ್ ಆಚಾರ್, ಸುಧಾಕರ್, ವಿಜಯ ಆಚಾರ್,ಗಿಳಿಯಾರ್ ರಾಘವೇಂದ್ರ ಆಚಾರ್ ,ಸೀತಾರಾಮ್ ಆಚಾರ್, ಹರೀಶ್ ಆಚಾರ್, ಪ್ರಕಾಶ್ ಆಚಾರ್,ರಾಮ, ಜಾನ್ಸನ್,ಶರತ್ ಉಪಸ್ಥಿತರಿದ್ದರು, ಈ ಕಾರ್ಯಕ್ರಮವನ್ನು ಸಂಸ್ಥೆ ಗಜೇಂದ್ರ ಆಚಾರ್ ನಿರೂಪಿಸಿ, ಸತೀಶ್ ಆಚಾರ್ ವಂದಿಸಿದರು.
ಗಿರಿ ಫ್ರೆಂಡ್ಸ್ ಚಿತ್ರಪಾಡಿ ನೇತೃತ್ವದಲ್ಲಿ ವನಮಹೋತ್ಸವ ಕಾರ್ಯಕ್ರಮದಲ್ಲಿ ಚಿತ್ರಪಾಡಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸತೀಶಚಂದ್ರ ಶೆಟ್ಟಿ ಗಿಡಗಳನ್ನು ವಿತರಿಸಿದರು. ಸಂಸ್ಥೆಯ ಅಧ್ಯಕ್ಷ ಮಂಜುನಾಥ್ ಆಚಾರ್, ಗೌರವಾಧ್ಯಕ್ಷ ದಿನೇಶ್ ಆಚಾರ್, ಸಂಚಾಲಕರಾದ ನಾಗೇಂದ್ರ ಆಚಾರ್, ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ಸತ್ಯ ನಾರಾಯಣ ನಾಯರಿ ಮತ್ತಿತರರು ಇದ್ದರು.













Leave a Reply