Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ರೋಟರಿ ಕ್ಲಬ್ ಕಟ ಸಾಲಿಗ್ರಾಮ ವತಿಯಿಂದ ವನಮಹೋತ್ಸವ ಕಾರ್ಯಕ್ರಮ

ರೋಟರಿ ಕ್ಲಬ್ ಕಟ ಸಾಲಿಗ್ರಾಮ ವತಿಯಿಂದ ವನಮಹೋತ್ಸವ ಕಾರ್ಯಕ್ರಮ

ಕೋಟ: ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಮತ್ತು ಮೂಡಗಿಳಿಯಾರು ರೋಟರಿ ಗ್ರಾಮೀಣ ದಳದ ವತಿಯಿಂದ ಮೂಡಗಿಳಿಯಾರು ಸರಕಾರಿ ಪ್ರೌಢ ಶಾಲಾ ಆವರಣದಲ್ಲಿ ವನಮಹೋತ್ಸವ ಕಾರ್ಯಕ್ರಮ ಇತ್ತಿಚಿಗೆ ಹಮ್ಮಿಕೊಂಡಿತು. ಈ ಕಾರ್ಯಕ್ರಮವನ್ನು ರೋಟರಿ ಜಿಲ್ಲಾ ಆರ್‍ಸಿಸಿ ಚೇರ್ಮನ್ ಕುಮಾರಸ್ವಾಮಿ ಪಿ.ಎ. ಗಿಡ ನೆಡುವ ಮೂಲಕ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕೋಟ ಸಾಲಿಗ್ರಾಮದ ಅಧ್ಯಕ್ಷ ದೇವಪ್ಪ ಪಟೆಗಾರ್, ಕಾರ್ಯದರ್ಶಿ ಜಿ.ತಿಮ್ಮ ಪೂಜಾರಿ, ಮತ್ತು ಸರ್ವ ಸದಸ್ಯರು ಹಾಗೂ ಮೂಡಗಿಳಿಯಾರು ರೋಟರಿ ಗ್ರಾಮೀಣದಳದ ಅಧ್ಯಕ್ಷರು ಕಾರ್ಯದರ್ಶಿ , ಸದಸ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *