
ಕೋಟ; ಗೆಳೆಯರ ಬಳಗ ಕಾರ್ಕಡ ಇದರ ಅಧ್ಯಕ್ಷರಾಗಿ ಕೆ.ತಾರಾನಾಥ್ ಹೊಳ್ಳ ಪುನಾಯ್ಕೆಗೊಂಡರು.
ಸಾಲಿಗ್ರಾಮದ ಪರಿಸರದಲ್ಲಿ ನಿರಂತರ 36ವರ್ಷಗಳ ಸಾಮಾಜಿಕ ಚಟುವಟಿಕೆ ನೀಡುತ್ತಿರುವ ಗೆಳೆಯರ ಬಳಗ ಸಂಸ್ಥೆ ಇತ್ತೀಚಿಗೆ ಕಾರ್ಕಡದಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರೀಯೆಯನ್ನು ಪೂರ್ಣಗೊಳಿಸಿತು.
ಇತರ ಪದಾಧಿಕಾರಿಗಳಾಗಿ ಕಾರ್ಯದರ್ಶಿಯಾಗಿ ನಾಗರಾಜ್ ಉಪಾಧ್ಯ, ಕೋಶಾಧಿಕಾರಿಯಾಗಿ ಕೆ.ಶೀನ, ಉಪಾಧ್ಯಕ್ಷರಾಗಿ ಶಶಿಧರ ಮಯ್ಯ, ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಚಂದ್ರಕಾಂತ್ ನಾಯರಿ, ಕೆ.ರಘು ಭಂಡಾರಿ, ಕೆ ಉದಯ್ ಐತಾಳ್, ಕೆ.ತಮ್ಮಯ್ಯ, ಶ್ರೀಕಾಂತ್ ಐತಾಳ್, ಜಗದೀಶ್ ಆಚಾರ್, ಶ್ರೀಪತಿ ಆಚಾರ್, ರಾಘವೇಂದ್ರ ದೇವಾಡಿಗ ಆಯ್ಕೆಯಾದರು.
ಗೆಳೆಯರ ಬಳಗ ಕಾರ್ಕಡ ಇದರ ಅಧ್ಯಕ್ಷರಾಗಿ ಕೆ.ತಾರಾನಾಥ್ ಹೊಳ್ಳ ಪುನಾಯ್ಕೆಗೊಂಡರು













Leave a Reply