
ಆ.31 ರಂದು ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ (ರಿ.) ಬದನಡಿ ವತಿಯಿಂದ ರಕ್ಷಾ ಬಂಧನ , ಮಾತೃ ಧ್ಯಾನ -ಮಾತೃ ಪೂಜನ ಕಾರ್ಯಕ್ರಮ
ಬಂಟ್ವಾಳ : ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ (ರಿ.) ಬದನಡಿ ಕೊಯಿಲ ಬಂಟ್ವಾಳ ತಾಲೂಕು ಇದರ ವತಿಯಿಂದ ಆಗಸ್ಟ್ 31ರ ಗುರುವಾರ ಸಂಜೆ 7:30ಕ್ಕೆ ರಕ್ಷಾಬಂಧನ ಕಾರ್ಯಕ್ರಮದ ಪ್ರಯುಕ್ತ ಮಾತೃ ಧ್ಯಾನ – ಮಾತೃ ಪೂಜನ ಕಾರ್ಯಕ್ರಮ ಶ್ರೀ ಕ್ಷೇತ್ರ ಬದನಡಿಯಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.














Leave a Reply