
ಕೋಟ ಗ್ರಾಮ ಪಂಚಾಯತ್ನ ಶೇಕಡಾ 5ರ ವಿಶೇಷಚೇತನರಿಗೆ ಮೀಸಲಿರಿಸಿದ ನಿಧಿಯಲ್ಲಿ ಫಲಾನುಭವಿಗೆ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ ವಾಟರ್ ಬೆಡ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ಭುಜಂಗ ಗುರಿಕಾರ, ಸಂತೋಷ್ ಪ್ರಭು, ಪ್ರದೀಪ್ ಸಾಲಿಯಾನ್, ಅಭಿವೃದ್ಧಿ ಅಧಿಕಾರಿ ಸತೀಶ್ ವಡ್ಡರ್ಸೆ, ಪಂಚಾಯತ್ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಅಬ್ಬುಬಕ್ಕರ್ ಪಡುಕರೆ ಮತ್ತಿತರರು ಇದ್ದರು.














Leave a Reply