
ಕೋಟ ವಲಯ ಸವಿತಾ ಸಮಾಜದ ವತಿಯಿಂದ ಕೋಣಿ ಗ್ರಾಮಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾದ ಸವಿತಾ ಸಮಾಜದ ಅಶೋಕ್ ಭಂಡಾರಿ ಕೋಣಿಯವರನ್ನು ಸನ್ಮಾಸಿ ಗೌರವಿಸಲಾಯಿತು. ಸಭೆಯಲ್ಲಿ ಸಮಾಜದ ಮುಖಂಡರಾದ ರಮೇಶ್ ಭಂಡಾರಿ, ಪ್ರಶಾಂತ್ ಭಂಡಾರಿ ಸಾಲಿಗ್ರಾಮ , ಹರೀಶ್ ಭಂಡಾರಿ ಗಿಳಿಯಾರು, ಮಾಧವ ಭಂಡಾರಿ ಕೋಟ, ಅನಿಲ್ ಭಂಡಾರಿ ಕೋಣಿ ಉಪಸ್ಥಿತರಿದ್ದರು. ಪಡುಕರೆ ಮಂಜುನಾಥ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.














Leave a Reply