ಕೋಟ: ಗುಂಡ್ಮಿ ಶ್ರೀ ಮಾಣಿಚೆನ್ನಕೇಶವ ದೇವಸ್ಥಾನದಲ್ಲಿ ಸೋಮವಾರ ಉತ್ತಮ ಮಳೆಗಾಗಿ ವೇ.ಮೂ ವೆಂಕಟರಮಣ ನಾವಡರ ನೇತೃತ್ವದಲ್ಲಿ ಸ್ಥಳೀಯ ವೈದಿಕರ ಸಹಕಾರದಲ್ಲಿ ಪರ್ಜನ್ಯ ಜಪ ನೆರವೇರಿಸಲಾಯಿತು.ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ,ಅರ್ಚಕ ವೃಂದ ಭಕ್ತಾಧಿಗಳು ಉಪಸ್ಥಿತರಿದ್ದರು
ಗುಂಡ್ಮಿ ಶ್ರೀ ಮಾಣಿಚೆನ್ನಕೇಶವ ದೇವಸ್ಥಾನದಲ್ಲಿ ಉತ್ತಮ ಮಳೆಗಾಗಿ ಪರ್ಜನ್ಯ ಜಪ














Leave a Reply