Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟದ ವಿವೇಕ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ

ಕೋಟ: ಶ್ರೀ ಮೂಕಾಂಬಿಕಾ ಪ. ಪೂ. ಕಾಲೇಜು ಕೊಲ್ಲೂರು ಇಲ್ಲಿ ಇತ್ತೀಚಿಗೆ ನಡೆದ ಜಿಲ್ಲಾ ಮಟ್ಟದ ಪ. ಪೂ ವಿದ್ಯಾರ್ಥಿಗಳ ಕುಸ್ತಿ ಸ್ಪರ್ಧೆಯಲ್ಲಿ ಕೋಟದ ವಿವೇಕ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾದ ಮಹಮ್ಮದ್ ಫಾಝಿಲ್ 2nd H 61kg ವಿಭಾಗದಲ್ಲಿ ಪ್ರಥಮ ಸ್ಥಾನ, ಶಬರೀಷ್ ಏನ್ ಶೆಟ್ಟಿ 1st F 55 kg ವಿಭಾಗದಲ್ಲಿ ಪ್ರಥಮ ಸ್ಥಾನ, ಅದ್ನಾನ್ ಮಹಮ್ಮದ್ 2nd H 67kg ವಿಭಾಗದಲ್ಲಿ ದ್ವಿತೀಯ ಸ್ಥಾನ, ವರುಣ್ ಎಂ ಕುಂದರ್ 1st F ತೃತೀಯ ಸ್ಥಾನ ಪಡೆದರು. ಮಹಮ್ಮದ್ ಫಾಝಿಲ್ 2nd H ಹಾಗೂ ಶಬರೀಷ್ ಏನ್ ಶೆಟ್ಟಿ 1st F ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *