ಬೈಂದೂರು : ಶುಭದಾ ಆಂಗ್ಲ ಮಾಧ್ಯಮ ಶಾಲೆ ಕಿರಿಮಂಜೇಶ್ವರ ಬೈಂದೂರು ಉಡುಪಿ ಜಿಲ್ಲೆ ಇಲ್ಲಿನ ಸಹಶಿಕ್ಷಕರಾದ ರಾಘವೇಂದ್ರ ಬಿಲ್ಲವ ಇವರ ನಿಷ್ಠಾವಂತ, ಕ್ರಿಯಾಶೀಲ, ಸರಳ, ಪ್ರಾಮಾಣಿಕ ಶೈಕ್ಷಣಿಕ ಸೇವೆಯನ್ನು ಗುರುತಿಸಿ ಡಾI ಸರ್ವಪಲ್ಲಿ ರಾಧಾೃಷ್ಣನ್ ಜಯಂತಿ ಹಾಗೂ ಉಡುಪಿ ಜಿಲ್ಲಾಮಟ್ಟದ ಶಿಕ್ಷಕ ದಿನಾಚರಣೆ, ಆದರ್ಶ ಆಸ್ಪತ್ರೆ ಉಡುಪಿ ಇವರಿಂದ ಜಿಲ್ಲಾಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು
ಬೈಂದೂರು: ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತರು- ರಾಘವೇಂದ್ರ ಬಿಲ್ಲವ














Leave a Reply