ಕೋಟ: ಜೈ ಹಿಂದ್ ಕ್ರಿಕೆಟಸ್9 ಮಣೂರು ಪಡುಕರೆ ಇದರ ವತಿಯಿಂದ ಶೈಕ್ಷಣಿಕ ಸೇವಾ ನಿಧಿಯಿಂದ ಮಣೂರು ಪಡುಕರೆ ಸಂಯುಕ್ತ ಪ್ರೌಢ ಶಾಲಾ ಕ್ರೀಡಾ ಪರಿಕರಕ್ಕೆ ದೇಣಿಗೆಯನ್ನು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ನಾಗರಾಜ್ ಇವರಿಗೆ ಮನಸ್ಮಿತ ಫೌಂಡೇಶನ್ ಪ್ರವರ್ತಕ ಡಾ.ಪ್ರಕಾಶ್ ಸಿ ತೋಳಾರ್ ಮೂಲಕ ಹಸ್ತಾಂತರಿಸಿದರು. ಜೈ ಹಿಂದ್‍ನ ಅಧ್ಯಕ್ಷ ಅರುಣ್ ಹಾಗೂ ಉಪಾಧ್ಯಕ್ಷ ನಾಗೇಶ್ ಬಂಗೇರ,ಟೀಮ್ ಸದ್ಯಸರು ಪ್ರಶಾಂತ್ ಪಡುಕರೆ ಹಾಗೂ ಸಚಿನ್ ಉಪಸ್ಥಿತರಿದ್ದರು.
ಮಣೂರು ಪಡುಕರೆ ಸಂಯುಕ್ತ ಪ್ರೌಢ ಶಾಲೆಗೆ ಕ್ರೀಡಾ ಪರಿಕರಕ್ಕೆ ದೇಣಿಗೆ














Leave a Reply