ಕೋಟ: ಪಾಂಡೇಶ್ವರ ಗ್ರಾಮ ಪಂಚಾಯತ್‍ನ ಎಸ್‍ಎಲ್‍ಎಂಆರ್ ಘಟಕಕ್ಕೆ ಹಿಮಾಚಲ ಪ್ರದೇಶದ ಮತ್ತು ಉತ್ತರಖಂಡದ ವೆಸ್ಟ್ ವರಿಯರ್ಸ್ ಸಂಸ್ಥೆಯ ಸದಸ್ಯರು ಭೇಟಿ ನೀಡಿದರು. ಪಿಡಿಓ ಲೋಲಾಕ್ಷಿ, ಚಂದ್ರಮೋಹನ ಪೂಜಾರಿ, ಪ್ರತಾಪ ಶೆಟ್ಟಿ, ಕಾರ್ಯದರ್ಶಿ ವಿಜಯ, ಎಸ್‍ಎಲ್‍ಎಂಆರ್ ಘಟಕದ ಮೇಲ್ವಿಚಾರಕಿ ಸೀಮಾ ವಿಜಯ ಪೂಜಾರಿ, ಪಂಚಾಯತ್ ಸಿಬ್ಬಂದಿಗಳು ಮತ್ತು ಎಸ್‍ಎಲ್‍ಎಂಆರ್ ಘಟಕದ ಸಿಬ್ಬಂದಿಗಳು ಸತೀಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಪಾಂಡೇಶ್ವರ ಗ್ರಾಮ ಪಂಚಾಯತ್‍ನ ಎಸ್‍ಎಲ್‍ಎಂಆರ್ ಘಟಕಕ್ಕೆ ಹಿಮಾಚಲ ಪ್ರದೇಶದ ಮತ್ತು ಉತ್ತರಖಂಡದ ವೆಸ್ಟ್ ವರಿಯರ್ಸ್ ಸಂಸ್ಥೆಯ ಸದಸ್ಯರು ಭೇಟಿ ನೀಡಿದರು.
ಹಿಮಾಚಲ ಪ್ರದೇಶದ ಮತ್ತು ಉತ್ತರಖಂಡದ ವೆಸ್ಟ್ ವರಿಯರ್ಸ್ ಸಂಸ್ಥೆಯ ಸದಸ್ಯರು ಭೇಟಿ














Leave a Reply