• Sat. Sep 30th, 2023

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಜಿಲ್ಲಾಮಟ್ಟದ ವಿಜ್ಞಾನ ಗೋಷ್ಠಿ- ನಿಧೀಶ ಭಟ್ಟ ದ್ವಿತೀಯ ಸ್ಥಾನ

ByKiran Poojary

Sep 17, 2023

ಕೋಟ: ಕಡಿಯಾಳಿಯ ಕಮಲಬಾಯಿ ಪ್ರೌಢಶಾಲೆ ಇಲ್ಲಿ ಜರುಗಿದ ಜಿಲ್ಲಾಮಟ್ಟದ ವಿಜ್ಞಾನ ಗೋಷ್ಠಿ ಸ್ಪರ್ಧೆಯಲ್ಲಿ ಕೋಟ ವಿವೇಕ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ನಿಧೀಶ ಭಟ್ಟ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಈತನು ಕೋಟ ವಿವೇಕ ವಿದ್ಯಾಸಂಸ್ಥೆಯ ಅಧ್ಯಾಪಕರಾದ ಶಂಭು ಭಟ್ಟ ಹಾಗೂ ರಮ್ಯಾ ಪುತ್ರರಾಗಿದ್ದಾರೆ.

Leave a Reply

Your email address will not be published. Required fields are marked *