• Mon. Jul 15th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ (ರಿ.), 2023 – 24 ನೇ ಸಾಲಿಗೆ ಅಧ್ಯಕ್ಷರಾಗಿ ಚಂದ್ರಕಾಂತ್ ಕೆ.ಎನ್ ರವರು ಅವಿರೋಧ ಆಯ್ಕೆ

ByKiran Poojary

Sep 18, 2023

ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ (ರಿ.), ಉಡುಪಿ. ಬ್ರಾಹ್ಮಿ ಸಭಾ ಭವನದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ 2023 – 24 ನೇ ಸಾಲಿಗೆ ಅಧ್ಯಕ್ಷರಾಗಿ ಚಂದ್ರಕಾಂತ್ ಕೆ. ಎನ್ ರವರು ಅವಿರೋಧವಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ರಾಜೇಶ್ ಭಟ್ ಪಣಿಯಾಡಿ , ಮತ್ತು ಕೋಶಾಧಿಕಾರಿಯಾಗಿ ಶ್ರೀ ಕುಮಾರ ಸ್ವಾಮಿ ಉಡುಪ ಆಯ್ಕೆಯಾಗಿರುತ್ತಾರೆ.
ಇನ್ನು ಉಳಿದ ಪದಾಧಿಕಾರಿಗಳ ವಿವರ ಈ ರೀತಿ ಇದೆ.

ನಿಕಟಪೂರ್ವಾಧ್ಯಕ್ಷರು : ಚೈತನ್ಯ ಎಂ.ಜಿ.
ಉಪಾಧ್ಯಕ್ಷರುಗಳು : ಕೆ. ರಘುಪತಿ ರಾವ್, ಪ್ರವೀಣ್ ಉಪಾಧ್ಯ, ರವಿಪ್ರಕಾಶ್ ಅಂಬಲಪಾಡಿ, ರಾಜೇಂದ್ರ ಪ್ರಸಾದ್, ಜನಾರ್ಧನ ಭಟ್, ವೈ. ಮಂಜುನಾಥ ರಾವ್, ರಮೇಶ ರಾವ್, ವಸುಧ ಕೃಷ್ಣ ರಾಜ್, ಪೂರ್ಣಿಮಾ ಜನಾರ್ಧನ್.
ಜೊತೆ ಕಾರ್ಯದರ್ಶಿಗಳುಃ ಪ್ರಕಾಶ್ ಹೆಬ್ಬಾರ್, ರಾಜ ಗೋಪಾಲ್ ಭಟ್ ಖಂಡಿಗೆ, ಮುರಳಿ ಅಡಿಗ.

ಜೊತೆ ಕೋಶಾಧಿಕಾರಿ : ಹರಿಪ್ರಸಾದ್ ಕೆ.

ಸಂಘಟನಾ ಕಾರ್ಯದರ್ಶಿಗಳುಃ ನಾಗರಾಜ ಭಟ್ ಕರಂಬಳ್ಳಿ, ಜನಾರ್ಧನ್ ಭಟ್ ಬೈಲೂರು, ರವಿರಾಜ್ ರಾವ್, ದೇವಿಕ ಅಡಿಗ.

ಸಾಂಸ್ಕೃತಿಕ ಕಾರ್ಯದರ್ಶಿಗಳುಃ ಪದ್ಮಲತಾ ವಿಷ್ಣು, ರವೀಂದ್ರ ಆಚಾರ್ಯ, ದಿವ್ಯಾ ವಿ. ಪ್ರಸಾದ್, ಗುರುಪ್ರಸಾದ್ ಎ. , ಸುಮಿತ್ರಾ ಕೆರೆಮಠ, ಗಾಯತ್ರಿ ಅಂಬಾಗಿಲು.

ಕ್ರೀಡಾ ಕಾರ್ಯದರ್ಶಿಗಳುಃ ರಮೇಶ್ ತೀರ್ಥಹಳ್ಳಿ, ಅಮಿತಾ ಕ್ರಮಾಧಾರಿ.

ಧಾರ್ಮಿಕ ಕಾರ್ಯದರ್ಶಿ: ರಮೇಶ್ ಭಟ್ ಮೂಡು ಬೆಟ್ಟು.

ಉಸ್ತುವಾರಿ ಕಾರ್ಯದರ್ಶಿ ಗಳು : ‘ಸುರೇಶ್ ಕಾರಂತ್, ವಿವೇಕಾನಂದ ಎನ್. ಸುಮನಾ ಕಕ್ಕುಂಜೆ, ವಿಜಯಾ ರವಿ ಪ್ರಕಾಶ್, ಸುನೀತಾ.

ವಾರ್ತಾ ಮತ್ತು ಪ್ರಚಾರ ಕಾರ್ಯದರ್ಶಿಗಳುಃ ಜನಾರ್ಧನ್ ಕೊಡವೂರು, ಮೋಹನ್ ಉಡುಪ ಹಂದಾಡಿ, ಕಿರಣ ಮಂಜನಬೈಲ್, ರಂಗನಾಥ ಸರಳಾಯ.

ಗೌರವ ಸಲಹೆಗಾರರು : ವಿಜಯ ರಾಘವ ರಾವ್, ಮುರಳೀಧರ ತಂತ್ರಿ, ಎಂ.ಎಸ್. ವಿಷ್ಣು, ಶಶಿಧರ ಭಟ್, ವಿಷ್ಣುಮೂರ್ತಿ ಆಚಾರ್ಯ ಪಾದೆಬೆಟ್ಟು, ರಾಘವೇಂದ್ರ ಸಾಮಗ, ನಾರಾಯಣ ರಾವ್ ಪಡುಬಿದ್ರೆ, ರಂಜನ್ ಕಲ್ಕೂರ್, ಕೆ.ಎಂ. ಉಡುಪ ನೀಲಾವರ, ನಾಗರಾಜ ತಂತ್ರಿ, ಭಾಸ್ಕರ್ ರಾವ್ ಕಿದಿಯೂರು, ವಿಷ್ಣು ಪ್ರಸಾದ್ ಪಾಡಿಗಾರು, ಕೆ. ಎಸ್. ಪದ್ಮನಾಭ ಭಟ್, ನಾರಾಯಣ ದಾಸ್ ಉಡುಪ, ವಾದಿರಾಜ ಭಟ್.
ಸಮಿತಿಯ ಸದಸ್ಯರು : ಆಶಾ ರಘುಪತಿ ರಾವ್, ಕೇಶವ ರಾವ್, ರಮಾಕಾಂತ ಭಟ್, ಭಾರತಿ ಕೇಶವ ರಾವ್, ನಾರಾಯಣ ಭಟ್, ಜ್ಯೋತಿಲಕ್ಷ್ಮಿ ಬೈಲೂರು,
ಗಾಯತ್ರಿ ಭಟ್, ಸವಿತಾ ಶಶಿಧರ್ ಭಟ್, ರಂಗನಾಥ್ ಸಾಮಗ, ಉಮೇಶ್ ರಾವ್, ಶ್ರೀಪತಿ ಉಪಾಧ್ಯಾಯ, ದಿನೇಶ್ ಕಲ್ಯಾಣಿ, ನಳಿನಿ ಪ್ರದೀಪ್ ರಾವ್, ಕವಿತಾ ಲಕ್ಷ್ಮೀನಾರಾಯಣ್ , ನಾರಾಯಣ ಮಡಿ .

Leave a Reply

Your email address will not be published. Required fields are marked *