

ಅಮೃತೇಶ್ವರಿ ದೇವಳದಲ್ಲಿ ಕೋಟ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಪೂಜಿಸಲ್ಪಟ್ಟ 48ನೇ ವರ್ಷದ ಗಣಪ

ಹಂದಟ್ಟು ಗೆಳೆಯರ ಬಳಗದ ಸಾರ್ವಜನಿಕ ಶ್ರೀ ಗಣೇಶೋತ್ಸವ.

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಡಿ ಕನ್ಯಾಣ ಇಲ್ಲಿನ ಶಾಲೆಯಲ್ಲಿ ಪೂಜಿಸಲ್ಪಟ್ಟ ವಿನಾಯಕ

25ನೇ ವರ್ಷದ ಆರಾಧಿಸಲ್ಪಟ್ಟ ಶ್ರೀ ಗಜಾನನ ಮಿತ್ರಮಂಡಳಿ ತೋಡ್ಕಟ್ಟು ಪಾರಂಪಳ್ಳಿಯ ಗಣಪ.

26ನೇ ವರ್ಷದ ಚೇಂಪಿ ಹದ್ದಿನಬೆಟ್ಟು ಶ್ರೀ ಸಾರ್ವಜನಿಕ ಗಣೇಶೋತ್ಸವ.

ಮೂಡುಗಿಳಿಯಾರು ಹೊನ್ನಾರಿ ಯುವಕ ಮಂಡಲದ ವತಿಯಿಂದ ಪೂಜಿಸಲ್ಪಟ್ಟ 26ನೇ ವರ್ಷದ ಗಣಪ

ಕೋಟ ಪಡುಕರೆ ಐಸ್‍ಪ್ಲ್ಯಾಂಟ್ ಸಮೀಪದ, ರಜತಪರ್ವ ಶ್ರೀಗಣೇಶ.

ಮಣೂರು ಶ್ರೀ ಹೇರಂಬ ಗಣಪ.

ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಜಟ್ಟಿಗೇಶ್ವರ ಮಣೂರು ಪಡುಕರೆ.

ಕೋಟತಟ್ಟು ಪಡುಕರೆ ಅರಮವಿಜಯ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ 17ನೇ ವರ್ಷದ ಗಣೇಶೋತ್ಸವ

ಕಾರ್ಕಡ ನೆಲ್ಲಿಬೆಟ್ಟು ಸಾರ್ವಜನಿಕ ಶ್ರೀ ಗಣೇಶೋತ್ಸವ ಪೂಜಿಸಲ್ಪಟ್ಟ ಗಣಪ













Leave a Reply