
ಮಣೂರು ಶ್ರೀ ಪಂಚಮುಖಿ ಹೇರಂಬ ಮಹಾಗಣಪತಿ ದೇವಸ್ಥಾನಕ್ಕೆ ದಿ.ಪಾರ್ವತಿ ಶಂಕರನಾರಾಯಣ ಹಂದೆ ಸ್ಮರಣಾರ್ಥ ಅವರ ಪುತ್ರ ಉದಯ ಕುಮಾರ್ ಹಂದೆ ತನ್ನ ಸಹೋದ ದೇಗುಲದ ಟ್ರಸ್ಟಿ ಅಚ್ಯುತ ಹಂದೆ ಸಮ್ಮುಖದಲ್ಲಿ ಯಾಂತ್ರೀಕೃತ ನಗಾರಿಯನ್ನು ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ದೇಗುಲದ ವತಿಯಿಂದ ಟ್ರಸ್ಟಿ ಅಚ್ಯುತ ಹಂದೆಯವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ದೇಗುದ ಆಡಳಿತ ಮಂಡಳಿ,ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಭಕ್ತ ಸಮುದಾಯ ಉಪಸ್ಥಿತರಿದ್ದರು













Leave a Reply