Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಲಿಗ್ರಾಮ ಪಟ್ಟಣ ಪಂಚಾಯತ್  ಸಾಮಾನ್ಯ ಸಭೆ ನಡೆಸುವಂತೆ ಆಗ್ರಹ

ಸಾಲಿಗ್ರಾಮ ಪಟ್ಟಣ ಪಂಚಾಯತ್  ಸಾಮಾನ್ಯ ಸಭೆ ನಡೆಸುವಂತೆ ಆಗ್ರಹ

ಕೋಟ :ಸಾಲಿಗ್ರಾಮ‌ ಪಟ್ಟಣ ಪಂಚಾಯಿತಿಯಲ್ಲಿ ಸಾಮಾನ್ಯ ಸಭೆ‌ ನಡೆಸುವಂತೆ ವಾರ್ಡ್ ಸದಸ್ಯ ಕೆ. ರಾಜು ಪೂಜಾರಿ ಆಗ್ರಹಿಸಿದ್ದಾರೆ. ಸಾಮಾನ್ಯ ಸಭೆಯನ್ನು ಕರೆಯದೆ ನಾಲ್ಕು ತಿಂಗಳಾಗಿದ್ದು,  ನಮ್ಮ ವಾರ್ಡ್ ನ ಅನೇಕ ಸಮಸ್ಯೆಗಳು ತಲೆದೋರುತ್ತಿದೆ, ಅಧ್ಯಕ್ಷರ ಉಪಾಧ್ಯಕ್ಷರ ಅವಧಿ ಮುಗಿದಿದ್ದು, ಸದಸ್ಯರ ಅವಧಿ ಮಾತ್ರ ಚಾಲ್ತಿ ಇರುತ್ತದೆ. ಆದ್ದರಿಂದ ಕೂಡಲೇ ಸಭೆ‌ ನಡೆಸುವಂತೆ ಅವರು ಮುಖ್ಯಾಧಿಕಾರಿ ಅವರಿಗೆ ಮನವಿ‌ ನೀಡಿದ್ದಾರೆ.

Leave a Reply

Your email address will not be published. Required fields are marked *