
ನಮ್ಮ ಪ್ರಧಾನಮಂತ್ರಿಯ ಪ್ರೀತಿಯ ಕನಸಿನ ಯೋಜನೆ ಆದಂತಹ ಸ್ವಚ್ಛ ಭಾರತ ಅಭಿಯಾನದಡಿ ಅಕ್ಟೋಬರ್ 2 ಗಾಂಧಿ ಜಯಂತಿಯ ಪ್ರಯುಕ್ತ ಇಂದು ಸ್ವಚ್ಛತಾ ಕಾರ್ಯಕ್ರಮ .. ಆನಗಳ್ಳಿಯ ಸುತ್ತಮುತ್ತಲಿನ ರಸ್ತೆ ಇಕ್ಕೆಲೆಗಳಲ್ಲಿ ಬೆಳೆದಿರುವಂತಹ ಗಿಡಕಂಟಿ ಹಾಗೂ ಪ್ಲಾಸ್ಟಿಕ್ ಕಸ ಕಡ್ಡಿಗಳ ವಿಲೇವಾರಿ ಮತ್ತು ರಸ್ತೆ ಇಕ್ಕೆಲಗಳಲ್ಲಿ ಹಾಗೂ ಆನಗಳ್ಳಿ ಗ್ರಾಮ ಪಂಚಾಯತ ಎದುರಿನ ರಸ್ತೆ ಬದಿಯಲ್ಲಿ, ಹಾಗೂ ಸುತ್ತಮುತ್ತಲಿನ ರಸ್ತೆಯ ಇಕ್ಕೆಲಗಳಲ್ಲಿ ನಿಂತಿರುವ ನೀರನ್ನು ತೋಡು ಮಾಡಿ ಸರಾಗವಾಗಿ ಹರಿದು ಹೋಗುವಂತೆ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಯಿತು.
ಈ ಸ್ವಚ್ಛತಾ ಕಾರ್ಯಕ್ರಮಕ್ಕೆ ಭಾರತೀಯ ಜನತಾ ಪಾರ್ಟಿ ಇವರ ನೇತೃತ್ವದಲ್ಲಿ ಹಾಗೂ ಗೆಳೆಯರ ಬಳಗ (ರಿ) ಆನಗಳ್ಳಿ ಇವರ ಸಹಭಾಗಿತ್ವದಲ್ಲಿ ನಂದಿಕೇಶ್ವರ ಕ್ರಿಕೆಟರ್ ಹಾಗೂ ನೀರ್ ಬಾಯ್ಸ್.. R, B FRINDS ( ರೈಲ್ವೆ ಬ್ರಿಡ್ಜ್ ಫ್ರೆಂಡ್ಸ್) ತಂಡದ ಯುವಕರು ನಮ್ಮೊಂದಿಗಿದ್ದು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು..
Leave a Reply