• Wed. Dec 11th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಭಜನಾ ಕಾರ್ಯಕ್ರಮ

ByKiran Poojary

Oct 19, 2023

ಕೋಟ: ಶರನ್ನವರಾತ್ರಿ ಅಂಗವಾಗಿ ಶ್ರೀ ಮಳಲುತಾಯಿ ದುರ್ಗಾಪರಮೇಶ್ವರಿ ದೇವಸ್ಥಾನ ಮಣೂರು ಇಲ್ಲಿ ಶ್ರೀ ರಾಮ ಭಜನಾ ಮಂಡಳಿ ಮಣೂರು ಇಲ್ಲಿನ ಭಜಕರಿಂದ ಭಜನಾ ಕಾರ್ಯಕ್ರಮ ನಡೆಯಿತು.ಭಜನಾ ತಂಡದ ಮುಖ್ಯಸ್ಥೆ ಚಂದ್ರಿಕಾ ಭಟ್ ತಂಡದವರು ,ದೇಗುಲದ ಪ್ರಮುಖರು ,ಅರ್ಚಕ ವರ್ಗ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *