• Mon. Jul 15th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಸಮಾಜದ ಗಣ್ಯರ ಮನೆಗಳಲ್ಲಿ ಶುಭ ಸಂದೇಶವನ್ನು ಸಾರುವ ಹೂವಿನಕೋಲು: ಯಶ್‍ಪಾಲ್ ಸುವರ್ಣ

ByKiran Poojary

Oct 22, 2023

ಕೋಟ: ಕಲೆಯನ್ನು ಪ್ರಚುರ ಪಡಿಸುತ್ತಿರುವ ಯಶಸ್ವೀ ಕಲಾವೃಂದ ಸಂಸ್ಕøತಿಯನ್ನು ಸಾರುತ್ತದೆ, ಜೊತೆಗೆ ಮಕ್ಕಳಲ್ಲಿ ಸಂಸ್ಕಾರವನ್ನು ರೂಪಿಸುತ್ತದೆ. ಹೂವಿನಕೋಲು ಪುರಾತನ ಕಲಾ ಪ್ರಕಾರ. ಎಳೆಯ ವಯಸ್ಸಿನಲ್ಲಿ ನೋಡಿದ ನೆನಪು ಮರುಕಳಿಸಿದೆ. ಕಲೆಯ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನು ಸಾರುತ್ತ ಮನೆಯ ಮನಗಳಿಗೆ ಶುಭ ಹಾರೈಸುವ ಕಾರ್ಯ ಶ್ಲಾಘನೀಯ ಎಂದು ಉಡುಪಿ ಶಾಸಕರಾದ ಯಶ್‍ಪಾಲ್ ಸುವರ್ಣ ಅಭಿಪ್ರಾಯ ಪಟ್ಟರು.

ತೆಕ್ಕಟ್ಟೆ ಯಶಸ್ವೀ ಕಲಾವೃಂದದ ಚಿಣ್ಣರು ಅ. 21ರಂದು ಉಡುಪಿಯ ಹಲವಾರು ಮನೆಗಳಿಗೆ ಬೇಟಿ ನೀಡಿ ಹೂವಿನಕೋಲು ಪ್ರಕಾರವನ್ನು ಪರಿಚಯಿಸಿದರು.
ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ, ಭಾಗವತ ಹರೀಶ್ ಕಾವಡಿ, ಕಾರ್ಯದರ್ಶಿ ವೆಂಕಟೇಶ ವೈದ್ಯ, ಊರ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತೆಕ್ಕಟ್ಟೆ ಯಶಸ್ವೀ ಕಲಾವೃಂದದ ಚಿಣ್ಣರು ಅ. 21ರಂದು ಉಡುಪಿಯ ಉಡುಪಿ ಶಾಸಕರಾದ ಯಶ್‍ಪಾಲ್ ಸುವರ್ಣ ಮನೆಗೆ ಬೇಟಿ ನೀಡಲಾಯಿತು.

Leave a Reply

Your email address will not be published. Required fields are marked *