ಕೋಟ: ಪುರಾಣ ಪ್ರಸಿದ್ಧ ಕ್ಷೇತ್ರವಾದ ಕೋಟದ ಮಹಾತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಶರನ್ನವರಾತ್ರಿ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವೇ.ಮೂ.ರಾಜೇಂದ್ರ ಅಡಿಗ ನೇತ್ರತ್ವದಲ್ಲಿ ಜರಗಿತು.
ಶ್ರೀ ದೇಗುಲದಲ್ಲಿ ವಿಜಯದಶಮಿ ಅಂಗವಾಗಿ ಸೇವಾಕರ್ತರಾಗಿ ಶೇವಧಿ ಸುರೇಶ್ ಗಾಣಿಗ ಇವರು ದುರ್ಗಾಪೂಜೆಯನ್ನು ನೆರವೆರಿಸಿಕೊಂಡರು.
ದೇಗುಲದ ಮುಕ್ತೇಸರ ಗಣೇಶ್ ಅಡಿಗ,ಸೇರಿದಂತೆ ದೇಗುಲದ ಇತರ ಮುಕ್ತೇಸರರು,ಅರ್ಚಕರು ಮತ್ತಿತರರು ಉಪಸ್ಥಿತರಿದ್ದರು.
ಕೋಟದ ಮಹಾತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಶರನ್ನವರಾತ್ರಿ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವೇ.ಮೂ.ರಾಜೇಂದ್ರ ಅಡಿಗ ನೇತ್ರತ್ವದಲ್ಲಿ ಜರಗಿತು.