• Mon. Jul 15th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಶ್ರೀ ಶನೇಶ್ವರ ಸ್ವಾಮಿ ಬೆಣ್ಣೆ ಅಲಂಕಾರ

ByKiran Poojary

Nov 6, 2023

ಕೋಟ: ಶ್ರೀ ಶನೇಶ್ವರ ಸ್ವಾಮಿ ದೇವಸ್ಥಾನ ಕೊಮೆ, ಭಕ್ತಾಧಿಗಳಿಂದ ದೇವರಿಗೆ ವಿಶೇಷವಾಗಿ ಬೆಣ್ಣೆ ಅಲಂಕಾರ ಸೇವೆ ನಡೆಯಿತು. ಪ್ರಧಾನ ಅರ್ಚಕರಾದ ಕೆ. ಎಸ್. ನರಸಿಂಹ ಕಾಂಚನ ಹಾಗೂ ಸಹ ಅರ್ಚಕರಾದ ಮಾಧವ ಪೂಜಾರಿ ದೇವರಿಗೆ ಬೆಣ್ಣೆ ಅಲಂಕಾರವನ್ನು ಶ್ರೀ ದೇವರಿಗೆ ಅರ್ಪಿಸಿಸಿದರು.

Leave a Reply

Your email address will not be published. Required fields are marked *