• Mon. Jul 15th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಶ್ರೀ ಪಟ್ಟಭಿರಾಮಚಂದ್ರ ಭಜನಾ ಮಂದಿರ ಕೊಮೆ ಕೊರವಡಿ ಇಲ್ಲಿ ತುಳಸಿ ಗಿಡ ನೆಡುವ ಅಭಿಯಾನ

ByKiran Poojary

Nov 6, 2023

ಕೋಟ: ಶ್ರೀ ಪಟ್ಟಭಿರಾಮಚಂದ್ರ ಭಜನಾ ಮಂದಿರ ಕೊಮೆ ಕೊರವಡಿ ತೆಕ್ಕಟ್ಟೆ ಮಂದಿರ ವತಿಯಿಂದ ತುಳಸಿ ಗಿಡ ನೆಡುವ ಅಭಿಯಾನ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಲಾಯಿತು.

ಶ್ರೀ ಪಟ್ಟಭಿರಾಮಚಂದ್ರ ಭಜನಾ ಮಂದಿರದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಎಸ್. ವಿಠ್ಠಲ್ ಪೈ ಸಾಲಿಗ್ರಾಮ, ಮಂದಿರದ ಅಧ್ಯಕ್ಷ ಉಮೇಶ್ ಮೆಂಡನ್,ಸಮಿತಿಯ ಸದಸ್ಯರಾದ ಕೃಷ್ಣ ಪೂಜಾರಿ, ಟಿ. ಆರ್. ಮಂಜುನಾಥ, ಕೋಟಿ ಪೂಜಾರಿ,ಉದಯ ಕಾಂಚನ್, ಸುಧೀರ, ಪ್ರಶಾಂತ್,ಮಾಧವ ಪೂಜಾರಿ,ಅರ್ಚಕರಾದ ಗಣೇಶ್ ಗುಡ್ಡಿಮನೆ, ಮಹಿಳಾ ಭಜನಾ ಮಂಡಳಿ ಸದಸ್ಯರು ಹಾಗೂ ಕೊಮೆ, ಕೊರವಡಿ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

ಶ್ರೀ ಪಟ್ಟಭಿರಾಮಚಂದ್ರ ಭಜನಾ ಮಂದಿರ ಕೊಮೆ ಕೊರವಡಿ ಇಲ್ಲಿ ತುಳಸಿ ಗಿಡ ನೆಡುವ ಅಭಿಯಾನಕ್ಕೆ ಭಜನಾ ಮಂದಿರದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಎಸ್. ವಿಠ್ಠಲ್ ಪೈ ಸಾಲಿಗ್ರಾಮ ಚಾಲನೆ ನೀಡಿದರು.
ಮಂದಿರದ ಅಧ್ಯಕ್ಷ ಉಮೇಶ್ ಮೆಂಡನ್,ಸಮಿತಿಯ ಸದಸ್ಯರಾದ ಕೃಷ್ಣ ಪೂಜಾರಿ, ಟಿ. ಆರ್. ಮಂಜುನಾಥ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *