• Mon. Jul 15th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

34ನೇ ಅಂಬಲಪಾಡಿ ಗ್ರಾಮ ಪಂಚಾಯತ್, ಉಡುಪಿ ತಾಲೂಕು… ಇದರ 2023-24ನೇ ಸಾಲಿನ ಪ್ರಥಮ “ಗ್ರಾಮ ಸಭೆ”

ByKiran Poojary

Nov 6, 2023

ಅಂಬಲಪಾಡಿ ಗ್ರಾಮ ಪಂಚಾಯತ್ ನ 2023-24ನೇ ಸಾಲಿನ ಪ್ರಥಮ ಗ್ರಾಮ ಸಭೆಯು ದಿನಾಂಕ 06/11/2023 ಸೋಮವಾರದಂದು ಗ್ರಾಮ ಪಂಚಾಯತ್ ಅದ್ಯಕ್ಷರಾದ ಸುಜಾತ ಯೋಗೀಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ‌ ಗ್ರಾಮ ಪಂಚಾಯತ್ ಸಭಾಭವನ ಕಿದಿಯೂರುನಲ್ಲಿ ನಡೆಯಿತು.

ಇಂದಿನ ಗ್ರಾಮಸಭೆಯಲ್ಲಿ ಗ್ರೀಷ್ಮ..ವೈಧ್ಯಾಧಿಕಾರಿ ಮಲ್ಪೆ,‌ ಕಡೆಕಾರ್ ಪಶು ವೈಧ್ಯಾಧಿಕಾರಿ ಡಾ. ಉದಯ ಕುಮಾರ್, ಅಂಗನವಾಡಿ ಮೇಲ್ವಿಚಾರಕಿ ಆಶಲತಾ, S.O.ಉದ್ಯಾವರ, ಪೋಸ್ಟ್ ಆಪೀಸ್ ವಿಮಾ ಮಾಹಿತಿ ನೀಡಿದ ನಿಖಿಲ್, ಫಾರೆಸ್ಟ್ ಅಧಿಕಾರಿ,‌ ನೋಡೆಲ್ ಆಫೀಸರ್ ಮೀನುಗಾರಿಕಾ ಇಲಾಖೆ, ಉಪಸ್ಥಿತರಿದ್ದು ಉತ್ತಮ ಮಾಹಿತಿ ನೀಡಿದರು & ಗ್ರಾಮಸ್ಥರ ಅಹವಾಲು ಸ್ವೀಕರಿಸಿದರು.

ಇಂದಿನ ಈ ಗ್ರಾಮಸಭೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಉಜ್ವಲ ಸಂಜೀವಿನಿ ಒಕ್ಕೂಟದ ಪ್ರಮೀಳಾ, ಇಂದಿರಾ, ಸವಿತಾ, & ಸದಸ್ಯರು, ಮಾಜಿ ಪಂಚಾಯತ್ ಅಧ್ಯಕ್ಷರಾದ ವೆಂಕಟರಮಣ ಕಿದಿಯೂರು & ಓಬು ಪೂಜಾರಿ ಮಾಜಿ ಉಪಾಧ್ಯಕ್ಷರಾದ ಶಿವ ಕುಮಾರ್ ಅಂಬಲಪಾಡಿ, & ಪ್ರಮುಖರಾದ ಗಿರೀಶ್ ಅಮೀನ್, ಸೂರಜ್ ಕಿದಿಯೂರು, ಸಂತೋಷ್ ಉಪಸ್ಥಿತರಿದ್ದರು.

ಪಂಚಾಯತ್ ಅಭಿವೃಧ್ಧಿ ಅಧಿಕಾರಿ ಶ್ರೀಮತಿ ವಸಂತಿ & ಗ್ರಾಮ ಆಡಳಿತ ಅಧಿಕಾರಿ ಗಿರೀಶ್ , ಪಂಚಾಯತ್ ಸದಸ್ಯರಾದ ರಾಜೇಶ್ ಸುವರ್ಣ, ಭಾರತಿ ಭಾಸ್ಕರ್, ರೋಹಿಣಿ S ಪೂಜಾರಿ, ಸೋಮನಾಥ ಬಿ‌.ಕೆ. ಪ್ರಮೋದ್ ಸಾಲಿಯಾನ್, ಶಶಿಧರ್ ಸುವರ್ಣ, ಸುಂದರ ಪೂಜಾರಿ, ಶಕುಂತಳಾ ಶೆಟ್ಟಿ, ಉಷಾ ಶೆಟ್ಟಿ,‌ ಸಬಿತಾ, ಸುರೇಶ್ ಪೂಜಾರಿ, ಲಕ್ಷ್ಮಣ ಪೂಜಾರಿ & ಪಂಚಾಯತ್ ಸಿಬ್ಬಂದಿಗಳಾದ ವಿಶ್ವನಾಥ್ , ಸನಿಲ್, ಸುಮನ್, ಹರಿಣಿ, ಶಂಕರ್, ಸುಜಾತ, ಮಧು, ಉಪಸ್ಥಿತರಿದ್ದರು. ಪಂಚಾಯತ್ ಅಭಿವೃಧ್ಧಿ ಅಧಿಕಾರಿ ವಸಂತಿ ಅವರು ಕಾರ್ಯಕ್ರಮ ನಿರೂಪಿಸಿದರು. ಭಾಗಚಹಿಸಿದ ಎಲ್ಲರಿಗೂ ಗ್ರಾಮ ಪಂಚಾಯತ್ ವತಿಯಿಂದ ಧನ್ಯವಾದ ನೀಡಿದರು.

Leave a Reply

Your email address will not be published. Required fields are marked *