• Mon. Jul 15th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಬೈಂದೂರು: ಕರ್ನಾಟಕ ದಲಿತ ಸಮಿತಿ ಉಡುಪಿ ಜಿಲ್ಲಾ ಸಂಘಟನ ಸಂಚಾಲಕರಾಗಿ ಸತೀಶ್ ಕಂಚುಗೋಡು( ಗುಜ್ಜಾಡಿ ) ಆಯ್ಕೆ

ByKiran Poojary

Nov 7, 2023

ಬೈಂದೂರು : ಕನಾ೯ಟಕ ದಲಿತ ಸಂಘರ್ಷ ಸಮಿತಿ (ರಿ) ಭೀಮವಾದ.ರಾಜ್ಯ ಸಮಿತಿ. ರಿ.ನಂ.31/2005 ವತಿಯಿಂದ , ಉಡುಪಿ ಜಿಲ್ಲಾ ಸರ್ವ ಸದಸ್ಯರ ಸಭೆಯನ್ನು .ದಿನಾಂಕ 17/10/23 ರಂದು ಪುತ್ತೂರು ಅಂಬೇಡ್ಕರ್ ಭವನದಲ್ಲಿ ಕರೆಯಲಾಯಿತು .

ಸಂಘಟನಾ ಸಮಿತಿಯ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ರಾಜ್ಯ ಸಂಚಾಲಕರಾದ , ಎಂ.ಸಿ.ನಾರಾಯಣ್ ಬೆಂಗಳೂರು . ಅಧ್ಯಕ್ಷರಾಗಿ ಮತ್ತು ರಾಜ್ಯ ಸಂಘಟನಾ ಸಂಚಾಲಕರುಗಳಾದ .ಎಲ್ಲಪ್ಪ ಹಳೆಮನಿ ಬಾಗಲಕೋಟ . ನೌಕರರ ಒಕ್ಕೂಟದ ಅಧ್ಯಕ್ಷರಾದ ಸಿದ್ದರಾಜು ಸರ್ ಬೆಂಗಳೂರು .ಮೈಸೂರು ವಿಭಾಗಿಯ ಸಂಚಾಲಕರಾದ ವಿಶ್ವನಾಥ ಬೇಳ್ಳಂಪಳ್ಳಿ .ಇವರಗಳ ನೇತೃತ್ವದಲ್ಲಿ ಸಭೆ ನಡೆಯಿತು .ಉಡುಪಿ ಜಿಲ್ಲಾ ಸಮಿತಿಯ ಘಟಕವನ್ನು ಪುನಃ ನೇಮಕ ಮಾಡಲಾಯಿತು. ಜಿಲ್ಲಾ ಸಂಚಾಲಕರಾಗಿ ,ರಾಜೇಶ್ ಕೆಳಾರ್ಕಳಬೆಟ್ಟು.. ಹಾಗೂ ಜಿಲ್ಲಾ ಸಂಘಟನಾ ಸಂಚಾಲಕರುಗಳಾಗಿ ಸತೀಶ್ ಕಂಚುಗೋಡು (ಗುಜ್ಜಾಡಿ) ನೇಮಕ ಮಾಡಲಾಯಿತು

Leave a Reply

Your email address will not be published. Required fields are marked *