ಕೋಟ: ಕೋಟದ ಮಣೂರು ಶ್ರೀ ಮಹಾಲಿಂಗೇಶ್ವರ ಮತ್ತು ಹೇರಂಬ ಮಹಾಣಪತಿ ದೇಗುಲದ ವಾರ್ಷಿಕ ದೀಪೋತ್ಸವ ಕಾರ್ಯಕ್ರಮ ಇದೇ ಡಿ.12ರಂದು ನಡೆಯಲಿದೆ ಈ ಪ್ರಯುಕ್ತ ರಂಗಪೂಜೆ, ಅಗಲುಸೇವೆ, ಪನ್ಯಾರ ಸೇವೆ ಕಾರ್ಯಕ್ರಮಗಳು ನಡೆಯಲಿದೆ ಎಂದು ಶ್ರೀ ದೇಗುಲದ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ತಿಳಿಸಿದ್ದಾರೆ.