ಕೋಟ: ಇಲ್ಲಿನ ಕೋಟ ಮಣೂರು ಪಡುಕರೆ ಇಂಡಿಕಾ ಕಲಾ ಬಳಗ ಆಶ್ರಯದಲ್ಲಿ ಬರುವ ಜನವರಿ 13ರಂದು ಮಣೂರು ಗೀತಾನಂದ ರಂಗವೇದಿಕೆಯಲ್ಲಿ ಇಂಡಿಕಾ ಸಂಭ್ರಮ 2024ರ ಕಾರ್ಯಕ್ರಮ ನಡೆಯಲಿದೆ. ಇದರ ಪೋಸ್ಟರ್ ಅನ್ನು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಬಿಡುಗಡೆಗೊಳಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಇಂಡಿಕಾ ಕಲಾ ಬಳಗದ ಅಧ್ಯಕ್ಷ ಸಂತೋಷ್ ತಿಂಗಳಾಯ,ಬ್ರಹ್ಮಾವರ ತಾ.ಪಂ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ್ ಪೂಜಾರಿ,ಕೋಟ ಗ್ರಾ.ಪಂ ಅಧ್ಯಕ್ಷೆ ಜ್ಯೋತಿ.ಬಿ ಶೆಟ್ಟಿ,ಆಶಾವಾಣಿ ಟ್ರಸ್ಟ್ ನ ಡಾ.ವಾಣಿಶ್ರೀ ಐತಾಳ್,ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ,ಇಂಡಿಕಾ ಕಲಾ ಬಳಗದ ಪ್ರಮುಖರಾದ ಎಂ ಜಯರಾಮ್ ಶೆಟ್ಟಿ, ನಾಗರಾಜ್ ಪಡುಕರೆ,ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್,ಕೋಟ ಸಿ ಎ ಬ್ಯಾಂಕ್ ಉಪಾಧ್ಯಕ್ಷ ರಾಜೀವ ದೇವಾಡಿಗ,ಕೋಟ ಗ್ರಾ.ಪಂ ಸದಸ್ಯ ಪ್ರದೀಪ್ ಸಾಲಿಯಾನ್, ಶಶಿಧರ ತಿಂಗಳಾಯ,ಮತ್ತಿತರರು ಇದ್ದರು.ಇಂಡಿಕಾ ಸಂಭ್ರಮದ ಸಂಚಾಲಕ ಸಂತೋಷ್ ಕುಮಾರ್ ಕೋಟ ಸ್ವಾಗತಿಸಿದರೆ,ಸುಜಾತ ಬಾಯರಿ ಕಾರ್ಯಕ್ರಮ ನಿರೂಪಿಸಿದರು.ಕುಮಾರ್ ವಂದಿಸಿದರು.
ಇಂಡಿಕಾ ಸಂಭ್ರಮ 2024ರ ಕಾರ್ಯಕ್ರಮ ನಡೆಯಲಿದೆ. ಇದರ ಪೋಸ್ಟರ್ ಅನ್ನು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಬಿಡುಗಡೆಗೊಳಿಸಿದರು. ಇಂಡಿಕಾ ಕಲಾ ಬಳಗದ ಅಧ್ಯಕ್ಷ ಸಂತೋಷ್ ತಿಂಗಳಾಯ,ಬ್ರಹ್ಮಾವರ ತಾ.ಪಂ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ್ ಪೂಜಾರಿ,ಕೋಟ ಗ್ರಾ.ಪಂ ಅಧ್ಯಕ್ಷೆ ಜ್ಯೋತಿ.ಬಿ ಶೆಟ್ಟಿ,ಆಶಾವಾಣಿ ಟ್ರಸ್ಟ್ ನ ಡಾ.ವಾಣಿಶ್ರೀ ಐತಾಳ್ ಮತ್ತಿತರರು ಇದ್ದರು.