
ಆಶ್ರಯದಾತ ಆಟೋ ಯೂನಿಯನ್ ರಿ ಉಡುಪಿ ಜಿಲ್ಲೆ ಇದರ ನೂತನ ಕಛೇರಿ ಯು ಕಿನ್ನಿಮುಳ್ಕಿ ಯಲ್ಲಿ ನಡೆಯಿತು ಕಚೇರಿಯ ಉದ್ಘಾಟನೆಯು ಮಿಥುನ್ ರೈ ಪ್ರಧಾನ ಕಾರ್ಯದರ್ಶಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮುಖ್ಯ ಅತಿಥಿ ಯಾಗಿ ಸುಂದರ ಮಾಸ್ಟರ್ ಜಿಲ್ಲಾ ಪ್ರಧಾನ ಸಂಚಾಲಕರು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಉಡುಪಿ ಅಧ್ಯಕ್ಷತೆ k ರಮೇಶ್ ಶೆಟ್ಟಿ ಯುನಿಯನ್ ನ ಜಿಲ್ಲಾ ಸಂಸ್ಥಾಪಕ ಅಧ್ಯಕ್ಷರು ಶಿವಾನಂದ ಮೂಡಬೆಟ್ಟು ಜಿಲ್ಲಾ ಪ್ರಧಾನ ಸಂಚಾಲಕರು ಸಾದಿಕ್ ಮಿಷನ್ ಕಾಂಪೌಂಡ್ ಶೇಖರ್ ಜತ್ತನ್ನ ಹೇರೂರ್ ಉಮೇಶ್ ಕಪಿಲೇಶ್ವರ ಗಾಂಧಿನಗರ ಮೊದಲಾದವರು ಉಪಸ್ಥಿತ ರಿದ್ದರು. ಭಾಸ್ಕರ್ ಸಂತೆ
Leave a Reply