
ಕೋಟ: ಧನುರ್ಮಾಸಾಚಾರಣೆಯ ಅಂಗವಾಗಿ ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನ ಇದರ ಸಾಂಸ್ಕöÈತಿಕ ವೇದಿಕೆಯಲ್ಲಿ ಯಕ್ಷ-ರಾಗ-ತಾಳ -ಗಾನ ವೈಭವ ಕಾರ್ಯಕ್ರಮವು ಶನಿವಾರ ನಡೆಯಿತು.
ಭಾಗವತರಾಗಿ ರಾಘವೇಂದ್ರ ಮೈಯ್ಯ, ಪ್ರಸನ್ನ ಭಟ್ ಮತ್ತು ರಕ್ಷಾ ಹೆಗಡೆ , ಹಿಮ್ಮೇಳದಲ್ಲಿ ರಾಘವೇಂದ್ರ ಬಾಳಕಲ್ (ಮದ್ದಳೆ), ಶಿವಾನಂದ ಕೋಟ(ಚಂಡೆ) ಭಾಗವಹಿಸಿದ್ದರು.
ಕೂಟ ಮಹಾಜಗತ್ತಿನ ಸಾಲಿಗ್ರಾಮ ಅಂಗಸAಸ್ಥೆಯವರ ಪ್ರಾಯೋಜಕತ್ವದ ಕಾರ್ಯಕ್ರಮದ ಕೊನೆಯಲ್ಲಿ ದೇವಳದ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಕಲಾವಿದರಿಗೆ ಶ್ರೀ ದೇವರ ಪ್ರಸಾದದೊಂದಿಗೆ ಶುಭವನ್ನು ಹಾರೈಸಿದರು.
ದೇವಳದ ಪ್ರಬಂಧಕ ನಾಗರಾಜ ಹಂದೆ ಸ್ವಾಗತಿಸಿದರು. ಅಂಗಸAಸ್ಥೆಯ ಅಧ್ಯಕ್ಷ ಶ್ರೀಪತಿ ಅಧಿಕಾರಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕಾರ್ಯದರ್ಶಿ ಮಹಾಬಲ ಹೇರ್ಳೆ,ಕೂ.ಮ.ಜ ಸಾಲಿಗ್ರಾಮ ಅಂಗ ಸಂಸ್ಥಯ ಮಾಜಿ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ, ಗ್ರಾಮ ಮೊಕ್ತೇಸರ ಚಿದಾನಂದ ತುಂಗ ಮುಂತಾದವರು ಉಪಸ್ಥಿತರಿದರು.
ಧನುರ್ಮಾಸಾಚಾರಣೆಯ ಅಂಗವಾಗಿ ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನ ಇದರ ಸಾಂಸ್ಕöÈತಿಕ ವೇದಿಕೆಯಲ್ಲಿ ಯಕ್ಷ-ರಾಗ-ತಾಳ -ಗಾನ ವೈಭವ ಕಾರ್ಯಕ್ರಮವು ಶನಿವಾರ ನಡೆಯಿತು. ದೇವಳದ ಅಧ್ಯಕ್ಷ ಡಾ.ಕೆ.ಎಸ್.ಕಾರಂತ, ಕಾರ್ಯದರ್ಶಿ ಮಹಾಬಲ ಹೇರ್ಳೆ,ಕೂ.ಮ.ಜ ಸಾಲಿಗ್ರಾಮ ಅಂಗ ಸಂಸ್ಥಯ ಮಾಜಿ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ, ಗ್ರಾಮ ಮೊಕ್ತೇಸರ ಚಿದಾನಂದ ತುಂಗ ಮುಂತಾದವರು ಉಪಸ್ಥಿತರಿದರು.
Leave a Reply