Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಶ್ರೀ ರಾಮ ಮಂತ್ರಕ್ಷತೆ ವಿತರಣೆ

ಕೋಟ: 32 ವರ್ಷದ ಹಿಂದೆ ಅಯೋಧ್ಯಾ ಶ್ರೀ ರಾಮ ಮಂದಿರ ಹೋರಾಟದಲ್ಲಿ ಜೀವದ ಹಂಗು ತೊರೆದು ಭಾಗಿಯಾಗಿದ್ದ ಪಾಂಡೇಶ್ವರ ಮಠತೋಟ ರಾಜು ಪೂಜಾರಿ ದಂಪತಿಗಳಿಗೆ ಶ್ರೀ ರಾಮ ಮಂತ್ರಕ್ಷತೆ ವಿತರಣೆ ಮಾಡಲಾಯಿತು . ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಪ್ರತಾಪ್ ಶೆಟ್ಟಿ ಹಾಗೂ ಸ್ಥಳೀಯ ಹಿಂದೂ ಮುಖಂಡರುಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *