ಕೋಟ: ಇಲ್ಲಿನ ಸಾಲಿಗ್ರಾಮದ ಪಾರಂಪಳ್ಳಿ ಪಡುಕರೆ ಶ್ರೀ ಶನೀಶ್ವರ ದೇಗುಲ ಜೀರ್ಣೋದ್ಧಾರಗೊಳ್ಳವ ಹಿನ್ನಲೆಯಲ್ಲಿ ಇದರ ನೀಲ ನಕ್ಷೆಯನ್ನು ಕೋಟ ಅಮೃತೇಶ್ವರೀ ದೇಗುಲದ ಆಡಳಿತ ಮಂಡಳಿಯ ಪೂರ್ವಾಧ್ಯಕ್ಷ ಆನಂದ್ ಸಿ ಕುಂದರ್ ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ ದೇಗುಲದ ಅಭಿವೃದ್ಧಿಗೆ ಗ್ರಾಮಸ್ಥರ ಹಾಗೂ ಭಕ್ತಾಧಿಗಳ ಸಹಕಾರ ಅತ್ಯಗತ್ಯ ದೇಗುಲ ಅಭಿವೃದ್ಧಿಗೊಂಡರೆ ಗ್ರಾಮವೇ ಸುಭಿಕ್ಷೆಗೊಂಡAತೆ ಆದ್ದರಿಂದ ಪ್ರತಿಯೊಬ್ಬರು ಇದರಲ್ಲಿ ಕೈಜೋಡಿಸಿ ಭಕ್ತಿಯ ಪಾರಮ್ಯ ಮೆರೆಯಿರಿ ಎಂದು ಆಶಿಸಿದರು. ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು,ದೇಗುಲದ ಆಡಳಿತ ಮಂಡಳಿ,ಸರ್ವಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಗೊಳ್ಳಲಿರುವ ಪಾರಂಪಳ್ಳಿ ಶ್ರೀ ಶನೀಶ್ವರ ದೇಗುಲ ನೀಲನಕ್ಷೆಯನ್ನು ಕೋಟ ಅಮೃತೇಶ್ವರೀ ದೇಗುಲದ ಆಡಳಿತ ಮಂಡಳಿಯ ಪೂರ್ವಾಧ್ಯಕ್ಷ ಆನಂದ್ ಸಿ ಕುಂದರ್ ಅನಾವರಣಗೊಳಿಸಿದರು.
















Leave a Reply