ವಡ್ಡರ್ಸೆಗೆ ಆಗಮಿಸಿದ ಸಚಿವ ಎಚ್ ಸಿ ಮಹದೇವಪ್ಪ ಮಾಧ್ಯಮದವರೊಂದಿದೆ ಮಾತನಾಡಿ ರಾಮ ಮಂದಿರದ ವಿಚಾರವಾಗಿ ಪ್ರಸ್ತಾಪಿಸಿ ದೇವರು, ಧರ್ಮ ಜನರ ಐಚ್ಛಿಕ ವಿಷಯ ಅದರಲ್ಲಿ ರಾಜಕೀಯ ಬೆರೆಸುವ ಮನಸ್ಥಿತಿ ಒಳ್ಳೆಯ ಬೆಳವಣಿಗೆಯಲ್ಲ,ಅವರವರ ಭಾವಕ್ಕೆ ಅನುಗುಣವಾಗಿ ಆಚರಣೆ ಮಾಡಿಕೊಳ್ಳುತ್ತಾರೆ ಅದೊಂದು ಧಾರ್ಮಿಕ ಹಿನ್ನಲೆಯ ಇರುವ ವಿಚಾರವಾಗಿದೆ ಇದರಲ್ಲಿ ಯಾರೂ ಕೂಡಾ ಹಸ್ತಕ್ಷೇಪ ಮಾಡಬಾರದು ರಾಜಕೀಯಕರಣಗೊಳಿಸುವ ಲಾಭ ಪಡೆಯುವ ವ್ಯವಸ್ಥೆ ಒಳ್ಳೆಯದಲ್ಲ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ತಯಾರಿ ಕುರಿತಂತೆ ಕಾರ್ಯಕರ್ತರ ಅಭಿಪ್ರಾಯ ಪಡೆದು ಅಭ್ಯರ್ಥಿಗಳನ್ನು ಅಂತಿಮ ಗೊಳಿಸಲು ಪಕ್ಷದ ಹೈಕಮಾಂಡ್ ತಿರ್ಮಾನ ಕೈಗೊಳ್ಳಲಿದೆ ಎಂದರು.
ದೇವರು, ಧರ್ಮ ಜನರ ಐಚ್ಛಿಕ ವಿಷಯ ಅದರಲ್ಲಿ ರಾಜಕೀಯ ಬೆರೆಸುವ ಮನಸ್ಥಿತಿ ಒಳ್ಳೆಯ ಬೆಳವಣಿಗೆಯಲ್ಲ : ಸಚಿವ ಎಚ್ ಸಿ ಮಹದೇವಪ್ಪ















Leave a Reply