Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೃತಿಯ ಕರಗಳಲ್ಲಿ ಅರಳಿದ ರಾಮನ ಕಲಾಕೃತಿ

ಇದೀಗ ನಮ್ಮ ಭರತ ಭೂಮಿಯಲ್ಲೆಲ್ಲ ಶ್ರೀ ರಾಮನದೇ ಧಾನ್ಯ. ಆಬಾಲವೃದ್ಧರಾದಿಯಾಗಿ ಸರ್ವರ ಬಾಯಿಯಲ್ಲಿ ಅವನದೇ ನಾಮ. ಒಂದಷ್ಟು ಶ್ರೀರಾಮನ ಕೀರ್ತನೆ, ಅವನ ಲೀಲೆಗಳ ಭಜನೆ, ಅವನ ರೂಪದ ವೇಷಭೂಷಣ, ಅವನ‌ ಪೊಗಳುವ ನೃತ್ಯ. 

ಹೀಗೆ ಎಲ್ಲ ಕಡೆಯಲ್ಲೂ ರಾಮನ ಆರಾಧನೆ. ಪುಟ್ಟ ಮಕ್ಕಳಿಗೆ ರಾಮಾವತಾರದ ಕಥೆಯನ್ನು ಹೇಳುವುದರೊಂದಿಗೆ ರಾಮನ ಆದರ್ಶ ಗುಣಗಳನ್ನು ಅಳವಡಿಸಿಳ್ಳಲು ಹಿರಿಯರ ಆಶಯ. ಹಲವಾರು‌ ಮಕ್ಕಳಂತೆ ಇಲ್ಲೂ ಕೃತಿ ಎಂಬ ಬಾಲೆ ತನ್ನಿಷ್ಟದ ರಾಮನ ಚಿತ್ರ ಬಿಡಿಸಿ ಸಂಭ್ರಮಿಸಿದ್ದಾಳೆ. ಈಕೆ ಉಡುಪಿ ಲಕ್ಷ್ಮೀಂದ್ರ ನಗರ ನಿವಾಸಿ ಪ್ರಶಾಂತ ಭಾಗ್ವತ ಮತ್ತು  ವಿದ್ಯಾಲಕ್ಷೀ ದಂಪತಿ ಪುತ್ರಿ,

Leave a Reply

Your email address will not be published. Required fields are marked *