ಕೋಟ: ಇತ್ತೀಚಿಗೆ ಜೀರ್ಣೋದ್ಧಾರಗೊಂಡ ಕೋಟದ ಮಣೂರು ಶ್ರೀ ವಿಠೋಬ ಭಜನಾ ಮಂದಿರದಲ್ಲಿ ಗೌರವಾಧ್ಯಕ್ಷ ಆನಂದ್ ಸಿ ಕುಂದರ್ ದೀಪ ಬೆಳಗಿಸಿ ಶ್ರೀರಾಮೋತ್ಸವಕ್ಕೆ ಚಾಲನೆ ನೀಡಿದರು.

ಶ್ರೀ ಮಂದಿರದ ಭಜಕರಿಂದ ಭಜನಾಕಾರ್ಯಕ್ರಮ,ಮಹಾ ಅನ್ನಸಂತರ್ಪಣೆ,ಸAಜೆ ದೀಪೋತ್ಸವ ಕಾರ್ಯಕ್ರಮಗಳ ನಡೆದವು,ಭಜನಾ ಮಂದಿರದ ಅಧ್ಯಕ್ಷ ಪ್ರಭಾಕರ್ ಬಂಗೇರ,ಸಮಿತಿಯ ಪ್ರಮುಖರಾದ ಭುಜಂಗ ಗುರಿಕಾರ ಮತ್ತಿತರರ ಸದಸ್ಯರು ಇದ್ದರು.ಶ್ರೀ ಮಂದಿರದ ಎದುರುಗಡೆ ಇರುವ ಶ್ರೀರಾಮ ಹಾಗೂ ಹನುಮರ ಪುತ್ತಳಿ ವಿಶೇಷವಾಗಿ ಶೃಂಗರಿಸಲಾಯಿತು.
ಇತ್ತೀಚಿಗೆ ಜೀರ್ಣೋದ್ಧಾರಗೊಂಡ ಕೋಟದ ಮಣೂರು ಶ್ರೀ ವಿಠೋಬ ಭಜನಾ ಮಂದಿರದಲ್ಲಿ ಗೌರವಾಧ್ಯಕ್ಷ ಆನಂದ್ ಸಿ ಕುಂದರ್ ದೀಪ ಬೆಳಗಿಸಿ ಶ್ರೀರಾಮೋತ್ಸವಕ್ಕೆ ಚಾಲನೆ ನೀಡಿದರು. ಭಜನಾ ಮಂದಿರದ ಅಧ್ಯಕ್ಷ ಪ್ರಭಾಕರ್ ಬಂಗೇರ,ಸಮಿತಿಯ ಪ್ರಮುಖರಾದ ಭುಜಂಗ ಗುರಿಕಾರ ಮತ್ತಿತರರರು ಇದ್ದರು.














Leave a Reply