ಕೋಟ: ಕೋಡಿ ಕನ್ಯಾಣದ ಶ್ರೀ ರಾಮದೇಗುಲದಲ್ಲಿ ಶ್ರೀದೇವರಿಗೆ ತುಳಸಿ ಅರ್ಚನೆ,ರಂಗಪೂಜೆ,ಪುರಷ ಹಾಗೂ ಮಹಿಳಾ ಭಜನಕರಿಂದ ಭಜನೆ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಶ್ರೀರಾಮ ತಾರಕ ಮಂತ್ರ ಪಠಿಸಲಾಯಿತು. ಅಪರಾಹ್ನ ಅನ್ನಸಂತರ್ಪಣೆ,ರಾತ್ರಿ ದೀಪೋತ್ಸವ , ಭಜನೆ ಕಾರ್ಯಕ್ರಮಗಳು ಸಂಪನ್ನಗೊಂಡಿತು. ಅಯೋಧ್ಯಾ ಶ್ರೀ ರಾಮ ಪ್ರಾಣಪ್ರತಿಷ್ಠೆ ಹಿನ್ನಲೆಯಲ್ಲಿ ಭಕ್ತರಿಗೆ ಬೃಹತ್ ಡಿಜಿಟಲ್ ಪರದೆಯ ಮೂಲಕ ವೀಕ್ಷಿಸಲು ಅವಕಾಶ ಕಲ್ಪಿಸಲಾಯಿತು.ಶ್ರೀ ದೇಗುಲದ ಅಧ್ಯಕ್ಷ ಸುರೇಶ್ ಕಾರ್ವಿ,ಸಮಿತಿ ಪ್ರಮುಖರಾದ ಜಯ ಕುಮಾರ, ಸುರೇಂದ್ರ ಪೂಜಾರಿ, ರಾಘವೇಂದ್ರ ಕರ್ಕೇರ,ಮಹಾಬಲ ಕುಂದರ್ ಮತ್ತಿತರರು ಇದ್ದರು.
ಕೋಡಿ ಕನ್ಯಾಣದ ಶ್ರೀ ರಾಮದೇಗುಲದಲ್ಲಿ ಶ್ರೀದೇವರಿಗೆ ತುಳಸಿ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು. .ಶ್ರೀ ದೇಗುಲದ ಅಧ್ಯಕ್ಷ ಸುರೇಶ್ ಕಾರ್ವಿ,ಸಮಿತಿ ಪ್ರಮುಖರಾದ ಜಯ ಕುಮಾರ, ಸುರೇಂದ್ರ ಪೂಜಾರಿ ಮತ್ತಿತರರು ಇದ್ದರು.














Leave a Reply