Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಇಂಟರ್ ನ್ಯಾಷನಲ್ ಕರಾಟೆ ಚಾಂಪಿಯನ್ ಶಿಪ್ ಆರ್ಯನ್.ಕೆ. ಪೂಜಾರಿ ಚಿನ್ನದ ಪದಕ

ಕೋಟ: Shito-RYU ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ರವರ ನೇತೃತ್ವದಲ್ಲಿ ಮುಂಬೈಯಲ್ಲಿ ನಡೆದ ಇಂಟರ್ ನ್ಯಾಷನಲ್ ಕರಾಟೆ ಚಾಂಪಿಯನ್ ಶಿಪ್ 2024ನ ಏಶಿಯಾ ಕಪ್‌ನಲ್ಲಿ ಪುಷ್ಪ ಕಿರಣ್ ಕುಂದಾಪುರ ಇವರ ಪುತ್ರ ಆರ್ಯನ್.ಕೆ.ಪೂಜಾರಿ ಕಟಾ ಮತ್ತು ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗಳಿಸಿದ್ದಾರೆ . ಇವರು ಸತತವಾಗಿ ಆರನೇ ಬಾರಿ ಚಿನ್ನದ ಪದಕ ಗಳಿಸಿದ್ದು. ಕುಂದಾಪುರ ಕೆಡಿಎಫ್ ಸಂಸ್ಥೆಯ ಕೋಚ್ ಕಿರಣ್ ಕುಂದಾಪುರ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.

Leave a Reply

Your email address will not be published. Required fields are marked *