
ಸಾಲಿಗ್ರಾಮ ಹಾಲು ಉತ್ಪಾದಕರ ಸಹಕಾರಿ ಸಂಘದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಗಣೇಶ್‌ಸಿ. ಗಾಣಿಗ ಚಿತ್ರಪಾಡಿ ಅವಿರೋಧವಾಗಿ ಪುನರ್ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ರಮೇಶ್ ಹಂದೆ, ನಿರ್ದೇಶಕರಾಗಿ ಸುಬ್ರಾಯ ಉರಾಳ,ಜಗನ್ನಾಥ ಪೂಜಾರಿ, ಉದಯ ಗಾಣಿಗ, ಬಾಬುರಾಯ ಆಚಾರ್ಯ, ರಾಜು ಮರಕಾಲ, ಬೇಡ್ತಲ್ ಡಿಸಿಲ್ವ ಉದಯ ಪಿ., ಪ್ರಭಾವತಿ, ಚಂದು, ಜ್ಯೋತಿ ಆಯ್ಕೆಯಾಗಿದ್ದಾರೆ.
Leave a Reply