
ಕೋಟ: ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಫ್ರೆöÊ.ಲಿ ವತಿಯಿಂದ ಕೊಯಂಬತ್ತೂರ್‌ನಲ್ಲಿ ನಡೆದ 19ನೇ ರಾಷ್ಟçಮಟ್ಟದ ಅಬಾಕಸ್ 2024 ಸ್ಪರ್ಧೆಯಲ್ಲಿ ಕೋಟ ಎಜ್ಯುಕೇರ್ ಸಂಸ್ಥೆವತಿಯಿAದ ಭಾಗವಹಿಸಿ ಪ್ರಥಮ ಸ್ಥಾನವನ್ನು ಅದ್ವಿತ್.ಪಿ.ಹಂದಟ್ಟುಆದಿತ್ಯ.ಆರ್.ಕೋಟ ಕೌಸ್ತುಭ್.ವಿ ,ಸುಧನ್ವ.ಆರ್.ಕೆ ,ದ್ವಿತೀಯ ಸ್ಥಾನನವನ್ನು ರಿಷಿ.ಆರ್.ಮೊಗವೀರ್, ಸಮನ್ಯು.ಡಿ.ಪೂಜಾರಿ, ಮಾನ್ವಿ.ಪಿ, ಪ್ರವೀರ್.ಪಿ, ಶಾರ್ವರಿ.ಆರ್.ಪೂಜಾರಿ, ಗಹನ್.ಪಿ,ಹಾರ್ಧಿಕ್ ಬಿಲ್ಲವ, ಅತಿಷ್.ಎಸ್.ಪೂಜಾರಿ, ತೃತಿಯ ಸ್ಥಾನವನ್ನು ವೈಷ್ಣವ್.ಎಸ್.ನಾಯ್ಕ್, ಚತುರ್ಥ ಸ್ಥಾನವನ್ನು ಸ್ಕಂದನ್.ಎ.ಬಿ ಪ್ರಗತಿ .ಎಸ್.ಮೆಂಡನ್ , ಪಂಚಮ ಸ್ಥಾನವನ್ನು ಕ್ರತೀಶ್ ಯಾನೆ ಮನೀಶ್ , ಪರಿಣಿತ್.ಎನ್. ಕುಂದರ್ ಪ್ರಶಸ್ತಿ ಮುಡಿಗೆರಿಸಿ ಕೊಂಡಿದ್ದಾರೆ. ಪ್ರಸನ್ನ ಕೆ ಬಿ ಹಾಗೂ ಸುಪ್ರೀತಾ ಮೊಗವೀರ್ ಇವರು ತರಬೇತುದಾರರಾಗಿದ್ದು, ಕೋಟದ ಎಜ್ಯುಕೇರ್ ಸಂಸ್ಥೆ ಸ್ಥಾಪಕ ಅಧ್ಯಕ್ಷರಾದ ಚೇತನ ಎಂ ಅಭಿನಂದಿಸಿದ್ದಾರೆ.














Leave a Reply