
ಕೋಟ: ಇಲ್ಲಿನ ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಕೋಟ ರಾಷ್ಟಿçÃಯ ಹೆದ್ದಾರಿ ಮಣೂರಿನಿಂದ ಕೋಟ ಪಡುಕರೆ ಬೀಚ್ ರಸ್ತೆ ಸಂಪರ್ಕಿಸುವ (ಪ್ರಾಕೃತಿಕವಿಕೋಪದಡಿ ನಿರ್ಮಾಣಗೊಂಡ) ರಸ್ತೆಗೆ ದಾರಿದೀಪ ಅಳವಡಿಸಲಾಗಿದ್ದು ಇದನ್ನು ಗುರುವಾರ ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ ವಿದ್ಯುಕ್ತವಾಗಿ ಉದ್ಘಾಟಿಸಿದರು.
ಸುಮಾರು ೧೩ಕೋಟಿ ರೂ ವೆಚ್ಚದಲ್ಲಿ ಕೇಂದ್ರದ ಪ್ರಾಕೃತಿಕ ವಿಕೋಪದಡಿ ನಿರ್ಮಾಣಗೊಂಡ ಈ ರಸ್ತೆಗೆ ದಾರಿದೀಪ ಅಳವಡಿಸಿ ಜನಸಾಮಾನ್ಯರಿಗೆ ಸಂಚರಿಸಲು ಮುಕ್ತ ಅವಕಾಶ ಕಲ್ಪಿಸಿದೆ.
ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷ ಪಾಂಡು ಎಸ್ ಪೂಜಾರಿ,ಸದಸ್ಯರಾದ ಶಿವರಾಮ ಶೆಟ್ಟಿ,ಜಯರಾಮ ಶೆಟ್ಟಿ ,ಅಜಿತ್ ದೇವಾಡಿಗ,ಚಂದ್ರ ಪೂಕಾರಿ,ಶೇಖರ್ ಜಿ.,ವನೀತಾ ಶ್ರೀಧರ ಆಚಾರ್,ಶಾರದ ಕಾಂಚನ್,ಗುಲಾಬಿ ಪೂಜಾರಿ ಸ್ಥಳೀಯರು ಉಪಸ್ಥಿತರಿದ್ದರು.
ಇಲ್ಲಿನ ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಕೋಟ ರಾಷ್ಟಿçÃಯ ಹೆದ್ದಾರಿ ಮಣೂರಿನಿಂದ ಕೋಟ ಪಡುಕರೆ ಬೀಚ್ ರಸ್ತೆ ಸಂಪರ್ಕಿಸುವ ರಸ್ತೆಗೆ ದಾರಿದೀಪ ಅಳವಡಿಸಲಾಗಿದ್ದು ಇದನ್ನು ಗುರುವಾರ ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ ವಿದ್ಯುಕ್ತವಾಗಿ ಉದ್ಘಾಟಿಸಿದರು. ಪಂಚಾಯತ್ ಉಪಾಧ್ಯಕ್ಷ ಪಾಂಡು ಎಸ್ ಪೂಜಾರಿ,ಸದಸ್ಯರಾದ ಶಿವರಾಮ ಶೆಟ್ಟಿ,ಅಜಿತ್ ದೇವಾಡಿಗ,ಚಂದ್ರ ಪೂಕಾರಿ,ಶೇಖರ್ ಜಿ ಮತ್ತಿತರರು ಇದ್ದರು
ಕೋಟ.ಫೆ.೧೬ ದಾರಿದೀಪ














Leave a Reply