• Fri. May 9th, 2025

News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ.....

Month: February 2024

  • Home
  • ಕುಂದಾಪುರ ಮಾರಿ ಜಾತ್ರೆ: ಫೆ. 20-21 ರಂದು ನಡೆಯಲಿದೆ

ಕುಂದಾಪುರ ಮಾರಿ ಜಾತ್ರೆ: ಫೆ. 20-21 ರಂದು ನಡೆಯಲಿದೆ

ಕುಂದಾಪುರ : ಇಲ್ಲಿನ ಖಾರ್ವಿಕೇರಿಯಲ್ಲಿರುವ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ವಾರ್ಷಿಕ ಮಾರಿ ಜಾತ್ರೆಯು ಫೆ. 20 ಮತ್ತು 21 ರಂದು ಜರಗಲಿರುವುದು. ಫೆ. 20…

ಥೈಲ್ಯಾಂಡ್ ಮಾಸ್ಟರ್ ಅಥ್ಲೆಟಿಕ್ಸ್ಗೆ ಕೋಟ ದಿನೇಶ್ ಗಾಣಿಗ ಪ್ರಯಾಣ

ಕೋಟ: ಇದೇ ಫೆ.21ರಂದು ಥೈಲ್ಯಾಂಡ್‌ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಮಾಸ್ಟರ್ ಅಥ್ಲೆಟಿಕ್ಸ್ ಪಟು ಕೋಟ ದಿನೇಶ್ ಗಾಣಿಗ ಭಾಗವಹಿಸಲಿದ್ದಾರೆ. ಕೆಲವು ವರ್ಷಗಳಿಂದ ಮಾಸ್ಟರ್…

ಟೀಮ್ ಭವಾಬ್ಧಿ ಕಡಲೂರ ಸನ್ಮಾನಕ್ಕೆ ರವಿ ಕಟಪಾಡಿ ಆಯ್ಕೆ

ಕೋಟ: ಕೋಟತಟ್ಟು ಪಡುಕರೆಯಲ್ಲಿಇದೇ ಬರುವ ಮಾರ್ಚ್ 2ರಂದು ಟೀಮ್ ಭವಾಬ್ಧಿ ಪಡುಕರೆಯ ಆಶ್ರಯದಲ್ಲಿ ನಡೆಯಲಿರುವ ಸಾಂಸ್ಕೃತಿಕ ಪರ್ವ ಕಡಲೂರ ಸನ್ಮಾನಕ್ಕೆ ಸಮಾಜಸೇವಕ ರವಿ ಕಟಪಾಡಿ ಆಯ್ಕೆಯಾಗಿದ್ದಾರೆ. ಕೋಟತಟ್ಟು…

ಕೋಟತಟ್ಟು -ಉಚಿತ ನೇತ್ರ ತಪಾಸಣೆ ಮತ್ತು ಪೊರೆ  ಶಸ್ತ್ರ ಚಿಕಿತ್ಸೆ  ಶಿಬಿರ ಹಾಗೂ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಉಚಿತ ನೋಂದಣಿ

ಕೋಟ: ಕೋಟತಟ್ಟು ಗ್ರಾಮ ಪಂಚಾಯತ್,ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ, ಸಮುದಾಯ ಆರೋಗ್ಯ ಕೇಂದ್ರ ಕೋಟ, ಕ್ಷೇಮ…

ಫೆ.20ಕ್ಕೆ ಗೋ ಕರುಗಳ ಸ್ಪರ್ಧೆ ಪ್ರದರ್ಶನ
ಆನಂದ್ ಸಿ ಕುಂದರ್ ಹುಟ್ಟು ಹಬ್ಬದ ಅಮೃತಮಹೋತ್ಸವ ಸಂಭ್ರಮ ಕಾರ್ಯಕ್ರಮ ಆಯೋಜನೆ

ಕೋಟ: ಇಲ್ಲಿನ ಕೋಟ ಶಾಂಭವೀ ಶಾಲಾ ಮೈದಾನದಲ್ಲಿ ಇದೇ ಫೆ.20ರಂದು ಕೋಟ ಹೋಬಳಿ ಮಟ್ಟದ ರಾಸುಗಳ ಹಾಲು ಹಿಂಡುವ , ಗೋ ಕರುಗಳ ಮತ್ತು ಸ್ಪರ್ಧೆ ಪ್ರದರ್ಶನ…

ಕೋಟ ಗ್ರಾಮ ಪಂಚಾಯತ್ ಸಾಂಸ್ಕೃತಿಕ ನಾಯಕ ವಿಶ್ವ ಗುರು ಬಸವಣ್ಣನವರ ಭಾವ ಚಿತ್ರ ಅನಾವರಣ

ಕೋಟ: ಕೋಟ ಗ್ರಾಮ ಪಂಚಾಯತ್‌ನಲ್ಲಿ ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶ್ವ ಗುರು ಬಸವಣ್ಣನವರ ಭಾವ ಚಿತ್ರವನ್ನು ಗ್ರಾ.ಪಂ.ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ ಅನಾವರಣಗೊಳಿಸಿ ಮಾತನಾಡಿ ಬಸವಣ್ಣನ…

ಕೋಟತಟ್ಟು- ಕರ್ನಾಟಕ ಸಾಂಸ್ಕೃತಿಕ  ನಾಯಕ ವಿಶ್ವ ಗುರು ಬಸವಣ್ಣನವರ ಭಾವ ಚಿತ್ರ ಅನಾವರಣ

ಕೋಟ: ಕೋಟತಟ್ಟು ಗ್ರಾಮ ಪಂಚಾಯತ್‌ನಲ್ಲಿ ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶ್ವ ಗುರು ಬಸವಣ್ಣನವರ ಭಾವ ಚಿತ್ರ ಅನಾವರಣ ಶುಕ್ರವಾರ ಪಂಚಾಯತ್‌ನಲ್ಲಿ ಜರಗಿತು. ಗ್ರಾ.ಪಂ.ಅಧ್ಯಕ್ಷ ರಾದ ಸತೀಶ್ ಕುಂದರ್…

ಮಣೂರು – ದಾರಿದೀಪ ಉದ್ಘಾಟನೆ

ಕೋಟ: ಇಲ್ಲಿನ ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಕೋಟ ರಾಷ್ಟಿçÃಯ ಹೆದ್ದಾರಿ ಮಣೂರಿನಿಂದ ಕೋಟ ಪಡುಕರೆ ಬೀಚ್ ರಸ್ತೆ ಸಂಪರ್ಕಿಸುವ (ಪ್ರಾಕೃತಿಕವಿಕೋಪದಡಿ ನಿರ್ಮಾಣಗೊಂಡ) ರಸ್ತೆಗೆ ದಾರಿದೀಪ ಅಳವಡಿಸಲಾಗಿದ್ದು ಇದನ್ನು…

ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯ ಮೋರ್ಚಾ ಉಪಾಧ್ಯಕ್ಷರಾಗಿ ಐರೋಡಿ ವಿಠ್ಠಲ್ ಪೂಜಾರಿ ಆಯ್ಕೆ

ಕೋಟ: ಕರ್ನಾಟಕ ರಾಜ್ಯ ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷರಾಗಿ ಉಡುಪಿ ಜಿಲ್ಲೆಯ ಸಾಸ್ತಾನದ ಐರೋಡಿ ವಿಠ್ಠಲ್ ಪೂಜಾರಿ ಆಯ್ಕೆಯಾಗಿದ್ದಾರೆ. ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯಾಧ್ಯಕ್ಷರಾದ ರಘು…

ದಿವಂಗತ ಮೇಟಿ ಮುದಿಯಪ್ಪ ನೆನಪಿನ ಯುವ ಕಥಾ ಸ್ಪರ್ಧೆ – 2024

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ,ಉಡುಪಿ ತಾಲೂಕು ಘಟಕದ ಸಹಯೋಗದಲ್ಲಿ ಉಡುಪಿ ಜಿಲ್ಲೆಯ ಯುವ ಸಾಹಿತಿಗಳಿಗಾಗಿ ಸಾಹಿತಿ, ಕವಿ ದಿವಂಗತ ಮೇಟಿ ಮುದಿಯಪ್ಪ ನೆನಪಿನ ಜಿಲ್ಲಾಮಟ್ಟದ…