Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ನಾಗರಾಜ ಸೇವಾ ಸಮಿತಿ ಪುಂಚದಡಿ ಬಂಕೇರಕಟ್ಟ, ಅಂಬಲಪಾಡಿ ನೂತನ ಪದಾಧಿಕಾರಿಗಳ ಆಯ್ಕೆ

ನಾಗರಾಜ ಸೇವಾ ಸಮಿತಿ, ಪುಂಚದಡಿ ಬಂಕೇರಕಟ್ಟ, ಅಂಬಲಪಾಡಿ ದಿನಾಂಕ 19/05/2024 ಆದಿತ್ಯವಾರ ನಡೆದ ಮಹಾಸಭೆಯಲ್ಲಿ ಆಯ್ಕೆ ಆದ 2024-2025ನೇ ಸಾಲಿನ ನೂತನ ಸಮಿತಿಯ ಪಧಾಧಿಕಾರಿಗಳು ಗೌರವಾಧ್ಯಕ್ಷರು ನಾರಾಯಣ ಕೋಟ್ಯಾನ್, ಅಧ್ಯಕ್ಷರು: ಕೇಳು ನಾರಾಯಣ, ಉಪಾಧ್ಯಕ್ಷರು: ಶಿವಾಜಿ ಸನಿಲ್, ವಾಮನ್ ಮೆಂಡನ್, ಅಶೋಕ್ ಕರ್ಕೇರ* ಪ್ರಧಾನ ಕಾರ್ಯದರ್ಶಿ ದಿನೇಶ್ ಕುಂದರ, ಜತೆ ಕಾರ್ಯದರ್ಶಿಗಳು ಗಣೇಶ್ ಪೂಜಾರಿ, ದಾಮೋದರ್ ಕುಂದರ್, ಕೋಶಾಧಿಕಾರಿಗಳು: ನವೀನ್ ಸುವರ್ಣ, ಸಾಯಿನಾಥ್ ಕೋಟ್ಯಾನ್, ಕಾರ್ಯಕಾರಿ ಸಮಿತಿ ಸದಸ್ಯರು:
1)ಸುವರ್ಣ ಅಂಬಲಪಾಡಿ
2)ಶೇಖರ್ ಕುಂದರ್
3)ಕಿರಣ್ ಪೂಜಾರಿ
4)ದಿವಾಕರ್ ಮೆಂಡನ್
5)ಯತೀಶ್ ಬಂಕೇರಕಟ್ಟ
6)ಪ್ರಸನ್ನ
7)ಸದಾಶಿವ ಕೋಟ್ಯಾನ್
8)ಏಕಾನಂದ G ಕೋಟ್ಯಾನ್
9)ಸುಂದರ
10)ರಾಜೇಶ್ ಆಚಾರ್ಯ
11)ಸುನಿಲ್ S ಅಮೀನ್
12)ರಮೇಶ್ ಸುವರ್ಣ
13)ಶೋಧನ್
14)ಕಾರ್ತಿಕ್
ಸದಸ್ಯರು: ಸುಧಾಕರ್ ಮೆಂಡನ್, ಸದಾನಂದ ಜಿ ಕಾಂಚನ್, ಸುಧಾಕರ್ ಎ ಪೂಜಾರಿ, ದಯಾನಂದ ಜಿ ಕಾಂಚನ್, ರಾಜೇಶ್ ಸುವರ್ಣ, ಗುರುರಾಜ್ ಸುವರ್ಣ, ರಾಜೇಶ್ ಜತ್ತನ್, ಅಶೋಕ್ ಜತ್ತನ್, ಭುವನೇಂದ್ರ ಮೈಂದನ್ ನೂತನ ಸಮಿತಿಯ ಎಲ್ಲಾ ಪಧಾಧಿಕಾರಿಗಳಿಗೆ ಹಾರ್ಧಿಕ‌ ಅಭಿನಂದನೆ ಸಲ್ಲಿಸಲಾಯಿತು.

Leave a Reply

Your email address will not be published. Required fields are marked *