
ಕೋಟ: ಉಡುಪಿ ಜಿಲ್ಲಾಕನ್ನಡ ಸಾಹಿತ್ಶ ಪರಿಷತ್ತು ಜಿಲ್ಲಾ ಘಟಕದ ಆಸರೆಯಲ್ಲಿಬರಹಗಾರರ ಕಮ್ಮಟವನ್ನು ಇದೇ ಮೇ ತಿಂಗಳ 20 ಮತ್ತು 21ರಂದು ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗದೆ.ಸ್ಥಳ ಸರಕಾರಿ ಹಿ.ಪ್ರಾ.ಶಾಲೆ ಕೋಟ,ಆಸಕ್ತರು ಕೂಡಲೇ ತಮ್ಮ ನೋಂದಾಯಿಸುವAತೆ ಕೋರಿಕೆ,ಮೊದಲು ನೋಂದಾಯಿಸಿದ ಇಪ್ಪತ್ತು ಸಾಹಿತ್ಯ ಆಸಕ್ತರಿಗೆ ಅವಕಾಶ ಉಟೋಪಚಾರ ಮತ್ತು ಪ್ರಮಾಣಪತ್ರ ನೀಡಲಾಗುವುದು ನೋಂದಾವಣೆ ಉಪೇಂದ್ರ ಸೋಮಯಾಜಿ ಮೊ.9740842722,
ನೀಲಾವರ ಸುರೇಂದ್ರ ಅಡಿಗ 9611016091 ಸಂಪರ್ಕಿಸಬಹುದಾಗಿದೆ
Leave a Reply