Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೇಂದ್ರ ಸರ್ಕಾರದ ಅನುದಾನಕ್ಕಾಗಿ ಸಂಸದರಿಗೆ ಟ್ರಾಲ್ ಬೋಟ್ 370  ತಾಂಡೇಲರ ಸಂಘ ಮನವಿ

ಕೋಟ: ಕೋಟ , ಕೋಡಿ , ಬೀಜಾಡಿ ವಲಯದ  ಮೀನುಗಾರ  ಪ್ರಮುಖರು ಮತ್ತು ಬೋಟ್ ಮಾಲಕರು  ಮತ್ಸೋದ್ಯಮಿ ಆನಂದ ಸಿ. ಕುಂದರ್ ಮುಖಂಡತ್ವದಲ್ಲಿ  ಉಡುಪಿ ಮತ್ತು ಚಿಕ್ಕಮಗಳೂರು ನೂತನ ಸಂಸದರಾಗಿ ಆಯ್ಕೆಯಾದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಅಭಿನಂದನೆ ಸಲ್ಲಿಸಿ ಗೌರವ ಸನ್ಮಾನ ನೀಡಿ , ಹಂಗಾರಕಟ್ಟೆ ಹಾಗೂ ಕೋಡಿ ಕನ್ಯಾನ ಬಂದರು ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಅನುದಾನ ಒದಗಿಸುವಂತೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಕೃಷ್ಣ ಕುಂದರ್, ಸ್ಥಾಪಕ ಅಧ್ಯಕ್ಷ ಗಣೇಶ್ ಕುಂದರ್,ರಾಜೇAದ್ರ ಸುವರ್ಣ ,ಕೋಟ ಸಿ.ಎ ಬ್ಯಾಂಕ್ ಅಧ್ಯಕ್ಷ ಕೃಷ್ಣ ಕಾಂಚನ್, ಕೋಟತಟ್ಟು ಗ್ರಾಮ ಪಂಚಾಯತಿ ಸದಸ್ಯ ರವೀಂದ್ರ ತಿಂಗಳಾಯ,ಶ್ರೀನಿವಾಸ ತಿಂಗಳಾಯ,ಬಸವ ಕುಂದರ್,ಸಿದ್ಧಿ ಶ್ರೀನಿವಾಸ ಪೂಜಾರಿ,ನಾಗೇಶ್ ಮೆಂಡನ್,ಗೋಪಾಲ ಪೂಜಾರಿ,ರಾಜು ಅಮೀನ್,ದಿನೇಶ್ ಶ್ರೀಯಾನ್,ಗಣೇಶ್ ತಿಂಗಳಾಯ,ಅರುಣ್ ಮೆಂಡನ್,ಚAದ್ರ ಶ್ರೀನಿಧಿ,ಸತೀಶ್ ಮೆಂಡನ್,ಪ್ರಭಾಕರ ತಿಂಗಳಾಯ,ರಾಜೇಶ್ ಕೋಟ್ಯಾನ್,ಪ್ರಕಾಶ್ ತಿಂಗಳಾಯ, ಉದಯ್ ಕೋಟ್ಯಾನ್, ಸತೀಶ್ ಪೂಜಾರಿ,ರಮೇಶ್ ಕರ್ಕೇರ,ಚಂದ್ರ,ಮಹೇಶ್ ಕುಂದರ್,ಮAಜುನಾಥ,ಕೇಶವ ಕೊರವಾಡಿ,ಸತೀಶ್ ಕಾಂಚನ್,ಸAತೋಷ್ ಕುಂದರ್,ಸುರೇಶ್ ಪೂಜಾರಿ,ಸುರೇಶ್ ತಿಂಗಳಾಯ,ಶAಕರ್ ಶ್ರೀ ಸಿದ್ಧಿ, ಶಶಿ,ಸುರೇಂದ್ರ ಕನ್ಯಾನ,ನಾಗರಾಜ್ ಭಗವತಿ, ಗಣೇಶ್ ಕೋಟ, ಮಂಜುನಾಥ ಛಾಯ ಲಕ್ಷಿ÷್ಮ,ಗಣೇಶ್ ಮುದ್ದು ಕೃಷ್ಣ, ಮಂಜುನಾಥ ಗೋಪಾಡಿ ಹಾಗು ಪ್ರಮುಖ ಮೀನುಗಾರ ಮುಖಂಡರು  ಉಪಸ್ಥಿತರಿದ್ದರು.

ಕೇಂದ್ರ ಸರ್ಕಾರದ ಅನುದಾನಕ್ಕಾಗಿ ಸಂಸದರಿಗೆ ಟ್ರಾಲ್ ಬೋಟ್ 370  ತಾಂಡೇಲರ ಸಂಘ ಉಡುಪಿ ಮತ್ತು ಚಿಕ್ಕಮಗಳೂರು ನೂತನ ಸಂಸದರಾಗಿ ಆಯ್ಕೆಯಾದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಅಭಿನಂದನೆ ಸಲ್ಲಿಸಿ ಮನವಿ ನೀಡಿತು. ಕೋಟ , ಕೋಡಿ , ಬೀಜಾಡಿ ವಲಯದ  ಮೀನುಗಾರ  ಪ್ರಮುಖರು ಮತ್ತು ಬೋಟ್ ಮಾಲಕರು  ಮತ್ಸೋದ್ಯಮಿ ಆನಂದ ಸಿ. ಕುಂದರ್, ಸಂಘದ ಅಧ್ಯಕ್ಷರಾದ ಕೃಷ್ಣ ಕುಂದರ್, ಸ್ಥಾಪಕ ಅಧ್ಯಕ್ಷ ಗಣೇಶ್ ಕುಂದರ್,ರಾಜೇAದ್ರ ಸುವರ್ಣ ,ಕೋಟ ಸಿ.ಎ ಬ್ಯಾಂಕ್ ಅಧ್ಯಕ್ಷ ಕೃಷ್ಣ ಕಾಂಚನ್, ಕೋಟತಟ್ಟು ಗ್ರಾಮ ಪಂಚಾಯತಿ ಸದಸ್ಯ ರವೀಂದ್ರ ತಿಂಗಳಾಯ, ಮತ್ತಿತರರು ಇದ್ದರು.

Leave a Reply

Your email address will not be published. Required fields are marked *