Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ವಿಟ್ಲ ಅಳಿಕೆಯಲ್ಲಿ ತೀಯಾ ಸ್ನೇಹವಾಹಿನಿ ಒಕ್ಕೂಟ ಇದರ ವತಿಯಿಂದ  ನಡೆದ  ಖಂಡದ ಕೇಸರ್ ಡು  ಕುಸಲ್ದ ಗೊಬ್ಬು  ಅಟಿದ ಅಟಿಲ್ದ  ಪಂಥೋ ಕಾರ್ಯಕ್ರಮ

ವಿಟ್ಲ : ವಿಟ್ಲ ಅಳಿಕೆಯಲ್ಲಿ ತೀಯಾ ಸ್ನೇಹವಾಹಿನಿ ಒಕ್ಕೂಟ ಇದರ ವತಿಯಿಂದ  ನಡೆದ  ಖಂಡದ ಕೇಸರ್ ಡು  ಕುಸಲ್ದ ಗೊಬ್ಬು  ಅಟಿದ ಅಟಿಲ್ದ  ಪಂಥೋ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷರಾದ ಡಾ. ಎಲ್ ಕೆ ಸುವರ್ಣ ರವರು ಭಾಗವಹಿಸಿ ನಮ್ಮ ಸನಾತನ ಸಂಸ್ಕೃತಿಯಯನ್ನು ಉಳಿಸಿ ಬೆಳೆಸುವಲ್ಲಿ   ಪೂರಕ ವಾದ ಕ್ರೀಡೆಗಳನ್ನು ಸಮಾಜದ ಯುವ ಪೀಳಿಗೆಗೆ ಪರಿಚಯಿಸುವಲ್ಲಿ  ಈ ಸಂಸ್ಥೆಯು ಮಾದರಿಯಾಗಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು

ನಂತರ ಕ್ರೀಡೆಗಳಲ್ಲಿ ವಿಜೇತರದವರಿಗೆ ಬಹುಮಾನ ವಿತರಣೆಯನ್ನು  ನೆರವೇರಿಸಿದರು  ಇದೇ ಸಂದರ್ಭದಲ್ಲಿ  ಉಪ್ಪಳ ಭಗವತಿ ಕ್ಷೇತ್ರದ ಆಚಾರ ಪಟ್ಟವರು ಅದ ಹಿರಿಯರು ಗೋಪಾಲ ಅಚ್ಚ, ಸತ್ಯ ವೀರ ನಗರ, ಬಜರಂಗದಳ ಸಂಚಾಲಕರು ಮಂಗಲಪಾಡಿ  ಖಂಡ ಸಮಿತಿ, ಜಯೇಶ್   ಹಿಂದೂ ಐಕ್ಯ ವೇದಿ, ಕಾರ್ತಿಕ್,  ಸಂಚಾಲಕರು ರೂಪೇಶ್ ಶೆಟ್ಟಿ ಅಭಿಮಾನಿ ಬಳಗ ಮುಂತಾದವರು  ವೇದಿಕೆಯಲ್ಲಿ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *