
ದಿವ್ಯಾಂಗ ರಕ್ಷಣಾ ಸಮಿತಿ ಉಡುಪಿ ಜಿಲ್ಲೆ
ಲಯನ್ಸ್ ಅಂಡ್ ಲೀಯೋ ಕ್ಲಬ್ ಪರ್ಕಳ
ಯುವಕ ಸಂಘ ಮತ್ತು ಹಳೆ ವಿಧ್ಯಾರ್ಥಿ ಸಂಘ (ರಿ.) ಕೊಡವೂರು
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೊಡವೂರು
ಕೊಡವೂರು ಫ್ರೆಂಡ್ಸ್ ಕೊಡವೂರು
ಜಂಟಿ ಆಶ್ರಯದಲ್ಲಿ
ಶ್ರೀ ನಾರಾಯಣ ಗುರು ಜಯಂತಿಯ ಪ್ರಯುಕ್ತ
*ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ*. (ವಿಷಯ :- ಧರ್ಮ ರಕ್ಷಣೆಯಲ್ಲಿ ಗುರುಗಳ ನಡೆ)
*ಆಯ್ದ ವಿದ್ಯಾರ್ಥಿಗಳ ವಿದ್ಯಾಭ್ಯಾಸ ದತ್ತು ಸ್ವೀಕಾರ*
*ಕ್ಷಯ ರೋಗಸ್ಥರಿಗೆ ಪೌಷ್ಟಿಕ ಆಹಾರ ಕಿಡ್ ವಿತರಣೆ, ವೀಲ್ ಚಯರ್ ವಿತರಣೆ*
*ಜೂನಿಯರ್ ವಿಭಾಗ ಹೈಸ್ಕೂಲ್*
*ಹೈಸ್ಕೂಲ್ ವರೆಗೆ*
ಪ್ರಥಮ:-2,000.00
ದ್ವಿತೀಯ :- 1,000.00
ತೃತೀಯ :- 500.00 (5ಜನರಿಗೆ)
*ಸೀನಿಯರ್ ವಿಭಾಗ*
ಪ್ರಥಮ ಪಿಯುಸಿ ಯಿಂದ ಪದವಿ ವರೆಗೆ
ಪ್ರಥಮ 3,000.00
ದ್ವಿತೀಯ 2,000.00
ತೃತೀಯ 500.00(ತಲಾ 5 ಜನರಿಗೆ)
ಸೂಚನೆಗಳು
* ಮೊದಲು ನೋಂದಾಯಿಸಿದ 100 ಜನರಿಗೆ ಅವಕಾಶ
* 5ನಿಮಿಷದ ಕನ್ನಡದಲ್ಲಿ ಭಾಷಣ.
* ನಿರ್ಣಾಯಕರ ತೀರ್ಮಾನವೇ ಅಂತಿಮ
* ಶಾಲಾ ಐಡಿ ಕಾರ್ಡ್ ಕಡ್ಡಾಯ.
ದಿನಾಂಕ:- 20-08-2024
ಸ್ಥಳ :- ಕೊಡವೂರು ಶಾಲೆ, ಉಡುಪಿ.
ಸಮಯ :- ಬೆಳಿಗ್ಗೆ 9.00ಗಂಟೆಗೆ.
ಹೆಚ್ಚಿನ ಮಾಹಿತಿಗಾಗಿ 9108751491
ಸಂಯೋಜನೆ :- ಶ್ರೀ ಕೆ ವಿಜಯ್ ಕೊಡವೂರು













Leave a Reply