Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೆರೆಮಠ ಕಾವೇರಮ್ಮ ನಿಧನ

ಮೂಡುಬೆಟ್ಟು ಕೆರೆಮಠದ ದಿ| ವಾದಿರಾಜ ಭಟ್ಟರ ಧರ್ಮಪತ್ನಿಯಾದ ಕಾವೇರಮ್ಮ (83) ಅವರು ಆ.23 ರಂದು ನಿಧನ ಹೊಂದಿದರು.

ಮೃತರು ಮೂವರು ಪುತ್ರರು ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *